TEXT FLY WITHIN THE BOOK ONLY
THE BOOK WAS DRENCHED
UNIVERSAL LIBRARY er
OU 19871
೬೬1೬೮1] IVSHAINN
521828೬. UNIVERSITY LIBRARY Ac cession 1 NU.
Call No. M po 42 1%
ಸ[301 ಸ್ರ ಯೆ J ಎಷ | A ‘Wile ೮18. ಣಿ ್ 4 ೨37 ನ the date last marked belo
This book shoul be returned On OF ೮
ಸರೋಜ ನಳಿನಿ
(ಮತಿ ಸರೋಜ ನಳಿನಿ
್ರಿ
ಭಾರತೀಯ ಸಾಧ್ವ್ವೀಮಣಿ
ಸಿದ ಹನಿ
ಆಕೆಯ ಜೀವನಚರಿತ್ರೆ ಮತ್ತು ಸ್ತ್ರೀಹಿತಕಾರ್ಯ ವಿವರಣೆ
(ಆಕೆಯ ಪತಿ ಶ್ರೀಮಾನ್ ಜ. ಎಸ್. ದತ್, ಐ. ಸಿ. ಎಸ್, ಅವರು ಬರೆದಿರುವ ಇಂಗ್ಲಿಷ್ ಗ್ರಂಥದ ಅನುವಾದ)
ಮಹಾಕವಿ ಶ್ರೀ ರವೀಂದ್ರನಾಥ ಠಾಕೂರ್ ಅನರೂ ಲೋಕೋಪಕಾರಿ ಶ್ರೀ ಸಿ. ಎಫ್. ್ಯಂಡ್ರೂಸ್ ಅನರೂ ಬರೆದಿರುವ ಅನತರಣಿಕೆಗಳೊಡನೆ
ಶ್ರೀಮತಿ ಜಯಲಕ್ಷ್ಮಿ ಶ್ರೀನಿವಾರ್ಸ ಅನರಿಂದ
ಕರ್ಣಾಟಕ ಪ್ರಕಟನಾಲಯ ಬೆಂಗಳೂರು
Copyright — All rights reserved
ಬೆಂಗಳೂರು ಸಿಟಿ: ಶ್ರೀ ಕೃಷ್ಣರಾಜೇಂದ್ರ ರೋಡಿನಲ್ಲಿರುವ ಕರ್ಣಾಟಕ ಪ್ರಕಟನಾಲಯದಲ್ಲಿ, ಕೆ. ಸಿ. ಎಚ್. ಪ್ರೆಸ್ಸಿನಲ್ಲಿ, ಡಿ. ವಿ ರಾಮರಾಯರಿಂದ ಮುದ್ರಿಸಲ್ಪಟ್ಟು ಪ್ರಕಟಸಲ್ಪಟ್ಟದೆ.
ಸೆಪ್ಟೆ ೦ಬರ್ ೧೯೩೭
ನನ್ನ ಪೂಜ್ಯ ತಂದೆಯವರ ಸನ್ನಿಧಾನದಲ್ಲಿ ಅತಿ ನಮ್ರತೆಯಿಂದ
ಪ್ರಕಟನ ಕರ್ತರ ಬಿನ್ನಹ
ಸುಮಾರು ಎರಡು ವರ್ಷಗಳ ಹಿಂದೆ ಒಂದು ದಿನ ಮೈಸೂರಿನಲ್ಲಿ ನನ್ನೆ ಮಾನ್ಯ ಮಿತ್ರರಾದ ಶ್ರೀಮಾನ್ ವೈ. ಕೆ. ರಾಮಚಂದ್ರರಾಯ ರವರೊಡನೆ ಮಾತನಾಡುತ್ತಿದ್ದಾಗ, ಅವರು ಈಚೆಗೆ ಕನ್ನ ದಲ್ಲಿ ಯಾವ ಗ್ರಂಥವನ್ನೂ ಬರೆದಿಲ್ಲವೆಂದು ನಾನು ಕೊಂಚ ಗೊಣಗಾಡಿದೆ. ಅದಕ್ಕೆ ಅವರು ಉತ್ತ ಹೇಳುತ್ತ, ತಾವು ಆಗತಾಣೆ ಆ" ಸರೋಜ ನಳಿನಿಯ ಜೀವನ ಚರಿತ್ರೆ” ಎಂ ಇಂಗ್ಲಿಷ್ ಗ್ರಂಥವನ್ನು ಓದಿ ಮುಗಿಸಿದಂಶಿಯೂ ಅದು ಬಹು ಸ್ವಾರಸ್ಯವಾಗಿದ್ದ ಕಾರಣ ಅದರ ಸಾರಾಂಶವನ್ನು ತವ ಹೆಣ್ಣುಮಕ್ಕಳ ಯೊಜನೆಕ್ಕಾಗಿ ಕನ್ನಡದಲ್ಲ ಬರೆಯುತ್ತಿ ತಿಳಿಸಿದರು. ಅಷ್ಟು ಒಳ್ಳೆಯ ನಿಚಾರವನ್ನು ಅವರು ಸ್ವಂತಕ್ಕೆ
ಗಿ ಸ ಬೇಕೆಂದೂ ನಾನು ವಿಶ್ಲಾಪಿಸಿದೆ. ಅವರು ಸ್ವಲ್ಪ ತರ್ಕ ಮಾಡಿ ಆಮೇಲೆ ದಯೆಯಿಂದ ಒಪ್ಪಿಕೊಂಡರು.
ಸರೋಜ ನಳಿರೀ ದೇವಿಯ ಮಹಿಮೆ ಅದಕ್ಕೆ ಹಿಂದೆಯೆ ಸ್ವಲ್ಪ ತಿಳಿದಿತ್ತು. ಮೈಸೂರು ಮಹಾರಾಜರವರ “ಕಾಲೇಜಿನ ಶಾಸ್ತ್ರದ ಮುಖ್ಯ ಬೋಧಕರಾಗಿರುವ ಶ್ರೀಮಾನ್ ಎ. ಆರ್. ವ ಅವರು ಬೆಂಗಳೂರಿನ ಹೆಣ್ಣುಮಕ್ಕಳ ಇಂಟಿರ್‌ಮಾಡಿಯೇಟ್ ಕಾಲೇ ಒಂದು ದಿನ ಸ್ತ್ರೀ ವಿದ್ಯಾಭ್ಯಾಸದ ಧ್ಯೇಯಗಳನ್ನು ಕುರಿತು ಉಸನ್ಯಾಸ ಮಾಡುತ್ತ, ಸರೋಜ ನಳಿನಿಯ ಜೇವನ ರೀತಿಯನ್ನು ಉದಾಹೆರಣೆ ಕೊಟ್ಟು, ಆಕೆಯ ಜೀವನ ಚರಿತ್ರೆಯನ್ನು ಆ ವಿದ್ಯಾರ್ಥಿನಿಯರು ಓದಲು ಶಿಫಾರಸು ಮಾಡಿದರಂತೆ. ಈ ಸಂಗತಿಯನ್ನು ಆಗ ಅಲ್ಲಿ ವಿದ್ಯಾರ್ಥಿ ಯಾಗಿದ್ದ ನನ್ನ ಮಗಳು ನನಗೆ ತಿಳಿಸಿದ್ದಳು. ಅದರಿಂದ ನನಗೆ ಆ ಗ್ರಂಥದ ನಿಷಯದಲ್ಲಿ ಕುತೂಹಲ ಹುಟ್ಟಿತ್ತು.
ಆ ಗ್ರಂಥವನ್ನು ಬರೆದವರು ಸರೋಜ ನಳಿನಿಯ ಪತಿ ಶ್ರೀಮಾನ್ ಜಿ. ಎಸ್. ದತ್ತರವರು. ಇವರು ಇಂಡಿಯನ್ ಸಿವಿಲ್ ಸರ್ವಿಸ್ ಎಂಬ
(a
36 ಇ ೪ aL ba a
6)
ನಿ ಟಲ್ 3ಡಿ ಬ ಖಯ.
L
ಪ್ರಸಿದ್ಧ ಸರಕಾರಿ* ಅಧಿಕಾರಿ ವರ್ಗದಲ್ಲಿ ಉನ್ನತ ಪದವಿಯಲ್ಲಿದ್ದವರು. ಅವರ ಪುಸ್ತಕ ಇಂಗ್ಲೆಂಡಿನಲ್ಲಿ, ಲಂಡನ್ ಸಟ್ಟಣದ ಪ್ರಸಿದ್ದ ಪೃಕಟಿನಾಲಯ ರ ಲು
ಸಮಾಜದ ಒಳಗೆ ಹುಟ್ಟಿ ಉಕ್ಕುತ್ತಿರುವ ನವಜೈ ದೆಯೆಂದೂ, ಭಾರತೀಯರ ಭವಿಷ್ಯವೇನೆಂಬುದ ವರಿಗೆ ಅದು ಅತ್ಯುಪಯುಕ್ತವಾದ ಗ್ರಂಥವೆಂ ಶಿ ಹಾಡಿ
ಲ ಅನೇಕ ಪ್ರಸಿದ್ಧ ಬ್ರಿಟಿಷ್ ವಾರ್ತಾಪತ್ರಿಕೆಗಳವರೂ ಸಾರ್ವಜನಿಕ ಪ್ರಮುಖರೂ ಶ್ರಿ3| ದತ್ತರವರ ಲೇಖನವನ್ನು ಪ್ರಶಂಸಿಸಿದ್ದರು. ಈ ಗ್ರಂಥವನ್ನೆ* ಶ್ರೀ ವೈ. ಕೆ. ರಾಮಚಂದ್ರರಾಯರವರು ಅನುವಾದ
ಪಾಲಿ ಉಭಾ ಒಳ ವಾಾಣಜದದು. ಬ ಟು
ಮಾನ್ ರಾಮಚಂದ್ರರಾಯರು ತಮ್ಮ ಕಟನೆಗಾಗಿ ನನಗೆ ದಯಪಾಲಿಸಿದರು.
ಆ ಮದ್ರಣಕ್ಕಾಗಿ ಅಣಿಮಾಡಿಕೊಳ್ಳುತ್ತಿದೆ ನು.
ಟು ಮೈಸೂರಿನಲ್ಲಿ ಈಗ ಮ್ಯಾಜಿಸ್ಟ್ರೇಟ್ ಆಗಿರುವ ಶ್ರೀಮಾನ್ ಕೆ. ಶ್ರೀನಿವಾಸನ್ ಅವ ಪತ್ನಿ ಶ್ರೀಮತಿ ಜಯಲಕ್ಷ್ಮಮ್ಮನವರು, ಶ್ರೀಮಾನ್ ವೈ.ಕೆ. ರಾಮಚಂದ್ರರಾಯರು ಮಾಡಿದ್ದ ಕೆಲಸವನ್ನ ರಿಯದೆ, ತಾವೇ ಸ್ವತಂತ್ರವಾಗಿ ಅದೇ ಇಂಗ್ಲಿಷ್ ಗ್ರಂಥವನ್ನು ಕನ್ನಡಕ್ಕೆ ಪರಿವರ್ತನೆ ಮಾಡಿದ ರೆಂಬ ಸಂಗತಿ ಶ್ರೀಮಾನ್ ರಾಮಚಂದ್ರರಾಯರಿಗೆ ತಿಳಿಯ ಬ ಲ) ಸ)
ಬಂತು. ಆ ಕೂಡಲೇ ಅವರು ತಮ್ಮ ಲೇಖನದ ಮುದ್ರಣ ಕಾರ್ಯವನ್ನು
ನಾನು ಪ್ರಾರಂಭಿಸಕೂಡದೆಂದೂ, ವಿಶೇಷವಾಗಿ ಮಹಿಳೆಯರಿಗೋಸ್ಕರ
ಮಳಾಭ್ಯುವಯದ ವಿಚಾರವಾಗಿ ಬರೆದಿದ್ದ ಅಂಥ ಗ್ರಂಥವನ್ನು ಮಹಿಳೆಯ ರೊಬ್ಬರು ಬರೆದಿರುವಾಗ್ಗ ಆ ಸೋದರೀಕೃತಿ ಪ್ರಕಾಶಗೊಳ್ಳುವುದೇ ಯುಕ್ತವೆಂದೂ ನನಗೆ ತಿಳಿಸಿ ಕಾಗದ ಬರೆದರು. ಇದಾದ ಕೆಲವು ದಿವಸ ಗಳೊಳಗಾಗಿ ಶ್ರೀಮತಿ ಜಯಲಕ್ಷ್ಮಮ್ಮನವರ ತಂದ್ಕೆ ನನ್ನ ಗೌರವಿತ ಮಿತ್ರರು, ಶ್ರೀಮಾನ್ ಎ. ವಿ. ರಾಮನಾಥನ್ ಅವರು, ತಮ್ಮ ಮಗಳ ಲೇಖನದ ವಿಷಯವನ್ನು ನನಗೆ ತಿಳುಹಿಸ್ಕಿ ಅದನ್ನು ಪರಿಷ್ಕಾರಪಡಿಸಿ
ro
€ನಿನಾಸನ್
ಶ್ರಿ
“ಧಿ
೩,
ಶ್ರೀಮತಿ ಜಯಲ
ಸರೋಜ ನಳಿನಿ [s]
ಪ್ರಕಾರಗೊಳಿಸುವ ಸಂತೋಷಕರವಾದ ಜವಾಬ್ದಾರಿಯನ್ನು ದರು. ಹೀಗೆ ಪ್ರಕಟವಾಗಿರುವುದು ಈ ಪುಸ್ತಕ. ಶ್ರೀಮತಿ ಜಯಲಕ್ಷ್ಮಮ್ಮನವರ ಹಸ್ತಲಿಖಿತ ಪ್ರತಿಯನ್ನು ನನ್ನ
ಸ್ರಿಯಮಿತ್ರರಾದ ಶ್ರೀಮಾನ್ ಸಿ. ಕೆ. ವೆಂಕಟರಾಮಯ್ಯನವರು ಒಂದು ಸಾರಿ ಪರಿಶೀಲಿಸಿದ್ಧರು. ನಾನು ಅದನ್ನು ಒಂದೆರಡು ಸಲ ಪೂರ್ತಿಯಾಗಿ ನೋಡಿ, ಅಲ್ಲಲ್ಲ ಸವರಣೆಮಾಡಿ, ಪ್ರಕೃತ ರೂಪದಲ್ಲಿ ಈ ಗ್ರಂಥವನ್ನು ಬಹು ಸಂತೋಷದಿಂದ ಕನ್ನಡ ಜನದ ಪರಾಂಬರಿಕೆಗಾಗಿ ಒಪ್ಪಿಸುತ್ತಿದ್ದೆ ನೆ. ಯಾವ ದೇಶೋತ್ಕರ್ಷ ಕಾರ್ಯವನ್ನು ಸರೋಜ ನಳಿನೀ ಪೇನಿಯು ತನ್ನೆ ಜೀವಿತ ವ್ರತವನ್ನಾಗಿ ಮಾಡಿಕೊಂಡಿದ್ದಳೊ: ಆ ಇದ್ದಾ ವಿಚಾರದಲ್ಲಿ ನನಗೂ ಉತ್ಸಾಹನ್ರುಂಟು. ನಮ್ಮ ಸ್ಮೀಯರು ನಿದಾವತಿಯ ರಾಗಬೇಕು; ತಮ್ಮ ಭಾರತಿೀಯತ್ತವನ್ನೂ ಒಂದೂತ್ತವ ಉಳಿಸಿಕೊಂಡು, ಅವುಗಳ ಜೊತೆಗೆ ಅವರು ಯೂರೊಸಸಿ ಸೆ
ಂಯರಂತೆ ಲೋಕ ಜೀವನ ಭಾಗಿತ್ತಕ್ತ್ರ ಬೇಕಾದ ಶಕ್ತಿಯನ್ನೂ ಪಾದಿಸಿಕೊಳ್ಳಬೇಕು. ಬದುಕುವುದಕ್ಕೂ ಸಂಪಾದಿಸುವುದಕ್ಕೂ ಅನು ವಿಸುವುದೆಕ್ಕೂ ಗಂಡಸರಿಗಿರುವಂತೆ ಹೆಂಗಸರಿಗೂ ಹಕ್ಕುಂಟು, ಈ ಸ್ರಸಂಚದ ರಥ ಸಾಗಬೇಕಾದರೆ ಅದರ ಒಂದು ಹೊರಜಯನ್ನು ಎಳೆದಷ್ಟು ಬಲದಿಂದ ಇನ್ನೊಂದು ಹೊರಜಯನ್ನೂ ಎಳೆಯಬೇಕು; ಗಂಡಸರು ತಮ್ಮ ಜೀವಿತ ಕೃತ್ಯಗಳಿಗಾಗಿ ಎಷ್ಟು ಸಮರ್ಥರಾಗುವರೂ* ಹೆಂಗಸರೂ ತಮ್ಮ ಕೃತ್ಯಗಳಿಗಾಗಿ ಅಷ್ಟು ಸಮರ್ಥರಾಗಬೇಕು. ಅವಶ್ಯಬಿದ್ದ ಸಂದರ್ಭದಲ್ಲಿ ಹೆಂಗಸು ತನ್ನ ಜೀವಿಕೆಯನ್ನು ತಾನೇ ಮಾನದಿಂದ ಸಂಪಾದಿಸಿಕೊಳ್ಳಬಲ್ಲವಳಾಗಬೇಕು. ತಕ್ಕ ಗಂಡನಿರುವಾಗ ಸಹಧರ್ಮಿಣಿ ಅವನೊಡನೆ ಜೀವನ ಸಮಭಾಗಿನಿ; ಆಪತ್ತಿಗೊಳಗಾದಾಗ ಸ್ವಾವಲಂಬಿಸಿ, ಸ್ವತಂತ್ರನಿರ್ವಾಹಶಾಲಿಸಿ -.- ಇದು ಸ್ತ್ರೀಗೆ ಸಮಾಜದಲ್ಲಿರಬೇಕಾದ ಸ್ಥಿತಿ. ನನ್ನ ನಂಬಿಕೆ ಹೀಗಿರುವ ಕಾರಣ, ಈ ಗ್ರಂಥವನ್ನು ಪ್ರಕಟಸುವ ಅವಕಾಶವು ನನಗೆ ವಿಶೇಷ ಸಂತೋಷಕ್ಕೂ ಹೆಮ್ಮೆಗೂ ಕೃತಜ್ಞತೆಗೂ ಕಾರಣವಾಗಿದೆ.
(28 ೫ 2 ೦ 24
(2೬ Kad ೬ (> ₹ C -
೮
ಆ
ಆ ಜ್ತಿ
ಪೂರ್ವಕವಾದ ಅಭಿನಂದನೆಗಳನ್ನೂ ವಂದನೆಗಳನ್ನೂ ಸಲ್ಲಿಸಲು ಅಪ್ಪಣೆ
10 ಸರೋಜ ನಳಿನಿ
ಬೇಡುತ್ತೇನೆ. ಜನರಲ್ಲಿ ತಿಳಿವಳಿಕೆಯನ್ನು ಹರಡಿ, ಅನರ ಮನಸ್ಸನ್ನೂ ಜೀವನವನ್ನೂ ಉನ್ನ ತಮಾರ್ಗಕ್ಕೆ ತರಬೇಕೆಂದು ಶ್ರೀಮತಿ ಜಯಲಕ್ಷ್ಮಮ್ಮ ನವರು ಬಹು ಉತ್ಸಾಹದಿಂದ ಕನ್ನಡ ಸಾಹಿತ್ಯದ ಸೇವೆ ಮಾಡುತ್ತಿದ್ದಾರೆ. ಅವರ ಕೈಲಿ ಆಡಂಬರವನ್ನು ಬಯಸದ್ಕೆ ಸಹಜವಾದ ಸರಳತೆಯೂ ಲಾಲಿತ್ಯವೂ ಕೊಡುವ ಸೊಗಸಿನಿಂದ ನಲಿಯುತ್ತಿದೆ. ಅವರ ಕನ್ನಡ ಪ್ರೇಮ ಬೆಳೆಯಲಿ. ಅವರ ಲೇಖಣಿಯ ಶಕ್ತಿ ಸಂಪತ್ತುಗಳು ಸಂತತವಾಗಿ ಅಭಿವೃದ್ಧಿ ಹೊಂದಲಿ. ಎಲ್ಲ ಶುಭ ಸರಂಪರೆಗಳೂ ಅವರಿಗೆ ಸರ್ವದಾ ಲಭ್ಯವಾಗಿ, ಅವರಿಂದ ಇಂಥ ದೇಶೋಪಕಾರ ಭಾಸೋಪಕಾರಗಳು ಚಿರಕಾಲ ನಡೆದು ಯಶಸ್ಕರವಾಗಲಿ ಎಂದು ನಾನು ಮನಃಪೂರ್ವಕವಾಗಿ ಹಾರೈಸುತ್ತೇನೆ.
ಅವರ ತೀರ್ಥರೂಪರವರು ಶ್ರೀಮಾನ್ ಎ. ವಿ. ರಾಮನಾಥನ್ ಅವರೂ, ಅವರ ಯಜಮಾನರು ಶ್ರೀಮಾನ್ ಕೆ. ಶ್ರೀನಿವಾಸನ್ ಅವರೂ ಈ ಪ್ರಕಟನೆಯ ವಿಷಯದಲ್ಲಿ ತೋರಿಸಿರುವ ಆದರಕ್ಕಾಗಿಯೂ, ನನ್ನ ಬಗ್ಗೆ ಅವರು ತೋರಿಸಿರುವ ಸ್ನೇಹ ಕರುಣೆಗಳಿಗಾಗಿಯೂ ನನ್ನ ಅಂತಃಕರಣದ ವಂದನೆಗಳು ಅವರಿಗೆ ಸಲ್ಲುತ್ತವೆ.
ಕನ್ನಡ ಮಹಾಜನರು ಈ ಗ್ರಂಥವನ್ನು ಅಕ್ಕರೆಯ ನೋಟದಿಂದ ನೋಡಬೇಕೆಂದು ಬೇಡುತ್ತೇನೆ.
ಕರ್ಣಾಟಕ ಪ್ರಕಟನಾಲಯ
ಡಿ. ವಿ. ಗುಂಡಪ್ಪ ಬೆಂಗಳೂರು, ಸೆಪ್ಟೆಂಬರು ೧೯೩೭
ಮುನ್ನುಡಿ
ವಾಚಕ ಮಹನೀಯರಲ್ಲಿ ನನ್ನ ದೊಂದು ವಿನಂತಿ. ಈ ಚಿಕ್ಕ ಪುಸ್ತಕವು ನನ್ನ ಹೊಸ ಕಲ್ಪನೆಯಲ್ಲ. ಇದು ಶ್ಲ ಶೈಲಿಯನ್ನಾಗಲಿ, ಸಾಹಿತ್ಯ ವನ್ನಾಗಲಿ ಅಥವಾ ಭಾಸೆಯನ್ನಾ ಗಲಿ ಬೋಧಿಸುವುದಕಾಗಿ ಬರೆದ ಗ್ರಂಥವೂ ಅಲ್ಲ. ಶ್ರೀರ್ಮಾ ಜಿ. ಸಿಸ್ ದತ್‌ರವರು ತಮ್ಮ ಪತ್ನಿಯವ ರಾದ ಸಕೋಜ ನಳಿನಿಯವರ ಜೀವನಚರಿತ್ರೆ ಯನ್ನು ಮೊಟ್ಟ ಮೊದಲು ಆಂಗ್ಲೇಯ ಭಾಷೆಯಲ್ಲ ಬರೆದರು. ಅದನ್ನು ನಾನು bE ಈ ಸ್ತ್ರೀರತ್ನದ ಜೀವನಚರಿತ್ರೆಯನ್ನು ಇಂಗ್ಲಿಷ್ ಭಾಷೆಯಲ್ಲ ಓದಿ ತಿಳಿದು ಕೊಳ್ಳಲಾರದ ನನ್ನ ಸಹೋದರಿಯರಿಗೆ ಆಕೆಯ ಮಹಿಮಾತಿಶಯವನ್ನು ಸುಲಭರೀತಿಯಲ್ಲಿ ತಿಳಿಸಿ, ನಮ್ಮ ದೇಶದಲ್ಲೂ ಮಹಿಳೆಯರು ಆಕೆಯ ಮೇಲ್ಪಜ್ತ್‌ಯನ್ನು ಅನುಸರಿಸಲು ಒಂದು ಪ್ರೇರಣೆಯನ್ನು ಸಲ್ಪಿಸ ಬೇಕೆಂಬ ಅಭಿಲಾಷೆಯಿಂದ ಇದನ್ನು ಬರೆಯಲುದ್ಯುಕ್ತಳಾದೆನು. ಮ||ರಾ|| ದತ್‌ರವರ ಶೈಲಿಯು ನನಗಿಲ್ಲ. ಕೂಡಿದ ಮಟ್ಟಿಗೆ ಅವರ ಬರವಣಿಗೆ ಯನ್ನೇ ಅನುಸರಿಸಿ ಇದನ್ನು ಬರೆದಿದ್ದೇನೆ. ಸರೋಜ ನಳಿನಿಯಂಥ ಮಹಿಳೆಯರು ದೇವತಾಸ್ತರೂಪಿಗಳು. ಅಂಥವರು ನಮ್ಮ ಭೂಮಿಯಲ್ಲಿ ಬಹುಕಾಲಕ್ಕೊಮ್ಮೆ ಯಾವಾಗಲೋ ಜನಿಸುವರು. ಸಾಮಾನ್ಯರಾದ ನಾವುಗಳೆಲ್ಲರೂ ಆಕೆಯಲ್ಲಿ ಸ್ವಾಭಾವಿಕವಾಗಿದ್ದ ಗುಣಗಳನ್ನು ಸ್ವಲ್ಪ ಮಟ್ಟಿ ಗಾದರೂ ಹೊಂದಿದ್ದೆ ವೆಂಬುದು ನನ್ನ ಭಾವನೆ. ಆಕೆಯ ಜೀವನವ ವಿಷಯಗಳನ್ನು ಓದಿ ತಿಳೆದು, ನಮ್ಮ ಶಕ. ಗೆ ಅನುಸಾರವಾಗಿ ಈ ಗುಣ ಗಳನ್ನು ವೃ ದ್ಧಿಗೊಳಿಸಿಕೊಂಡು 'ಜನಾಂಗಸೇವೆಯನ್ನು ಮಾಡಬಹು ಡಂಬು ನನ್ನ "ಉದ್ದೇಶ. ಈ ಆಸಕ್ತಿಯು ವಾಚಕರಲ್ಲಿ ನೂರರಲ್ಲೊ ಬ್ಬ ರಲ್ಲಾದರೂ "ಉತ್ಪನ್ನ ವಾದರೆ ನನ್ನ. ೫! ಸಾರ್ಥಕವಾಗುವುದು. ಆದುದರಿಂದ ಈ ಪುಸ್ತ "ದಲ್ಲಿರುವ ಭಾವನ ಗ್ರಹಿಸಿ ನ್ಯೂನತೆಗಳನ್ನು ಮನ್ನಿ ಸಬೇಕೆಂದು ವಿನಯದಿಂದ ಬೇಡುತ್ತೇನೆ.
೨. ಇತ್ತೀಚೆಗೆ, ಎಂದರೆ ೧೦-೧೨ ವರ್ಷಗಳಿಂದ, ನಮ್ಮ ನಾಡಿನಲ್ಲಿ ಮಹಿಳಾ ಸಮಿತಿಗಳೂ ಸೇವಾ ಸಮಿತಿಗಳೂ ಅಲ್ಲಲ್ಲಿ ಸ ಸ್ಥಾಪಿತವಾಗಿ, ಅವು ಗಳಿಂದ ಒಂದೆರಡುಕಡೆಗಳಲ್ಲಿ ಬಹಳ ಶ್ಲಾಘನೀಯವಾದ *ಫಲಸಗಳೂ ನಡೆ ಯುತ್ತಿವೆ. ಆದರೆ ಮೈಸೂರು ಜೀಶದ ಪ್ರತಿಯೊಂದು ತಾಲ್ಲೂಕಿನಲ್ಲಿ ಯಾದರೂ ಒಂದು ಸಮಿತಿ ಏರ್ಪಡಬೇಕೆಂದೂ ನಮ್ಮ ಸ್ತ್ರೀಯರುಗಳಿ
12 ಸರೋಜ ನಳೆನಿ
ಗಿರುವ ಅಜ್ಞಾನವು ಹೋಗಿ, ಜನಾಂಗಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಅವರುಗಳು ತಮ್ಮ ವಿರಾಮವನ್ನು ಕಳೆಯಬೇಕೆಂದೂ ನನ್ನ ಆಶೆ. ಈ ಸಮಿತಿಗಳನ್ನು ಸ್ಥ ಸುವುದು ಡೇಗೆ ಅವು ಮುಂದಿ ಹೇ ಗ ಕೆಲಸ ನಡೆ ಯಿಸಬೇಕು ಎಂಬ ವಿಷಯಗಳೆಲ್ಲ ಈ ಪುಸ್ತಕದಿಂದ ವಿಶದವಾಗದೆ ಇರಲಾರವು.
೩. ನಾನು ಈ ಗ್ರಂಥವನ್ನು ಬರೆದು ಪೂರೈಸಿ ಪ್ರಕಟಮಾಡಲು ಉದ್ಯುಕ್ತಳಾಗುತ್ತಿರುವಷ್ಟರಲ್ಲಿಯೇ ಶ್ರೀರ್ಮಾ ವೈ. ಕೆ. ರಾಮಚಂದ್ರ ರಾಯರೂ ಸಹ ಇದೇ ಗ್ರಂಥವನ್ನು ಬರೆದು ಮುಗಿಸಿ ಆಗತಾನೇ ಮೂ ಶ್ರೀರ್ಮಾ ಗುಂಡಪ್ಪ ನವರ ವಶಕ್ಕೆ ಒಪ್ಪಿಸಿರುವುದಾಗಿ ನನ್ನ ಮಿತ್ರರೊಬ್ಬ' ರ ಮೂಲಕ ಹಠಾತ್ತಾ ಗಿ ನನಗೆ ಬರ್ತಮಾನ ತಿಳಿಯ ಬಂದಿತು. ನಾನು ತತ್‌ಕ್ಷಣ ನನ್ನ ತಂದೆಯವರ ಪರಮ ಮಿತ್ರರಾದ ಶ್ರೀರ್ಮಾ ರಾಮಚಂದ್ರರಾಯರ ಮನೆಗೆ ಹೋಗಿ ಬಹು ತದ ಈ ವಿಷಯವಾಗಿ ಅವರೊಡನೆ ಮಾತನಾಡಿದೆನು. ತತ್‌ಕ್ಷಣ ಆ ಮಹನೀಯರು, ನನ್ನಮೇಲೆ ಸಂಪೂರ್ಣ ದಯೆಯಿಟ್ಟು, ಅಷ್ಟು ದಿನಗಳ ಕಾಲ ತಾವು ಶ್ರಮಪಟ್ಟು ನಮ್ಮ ನಾಡಿನ ಸ್ತ್ರೀಯರಿಗಾಗಿ ಬರೆದ ಗ್ರಂಥವನ್ನು ಕ ಹಿಂದಕ್ಕೆ ತರಿಸಿಕೊಂಡು, ತಮ್ಮ ಕಾರ್ಯವು ವ್ಯರ್ಥವಾದುದನ್ನು ಸ್ವಲ್ಪವೂ ಲಕ್ಷಿಸದೆ, ನನ್ನ ಈ ಪುಸ್ತ ಕಪ್ಪು ಪ್ರಕಟವಾಗಲು ಅವಕಾಶವಿತ್ತು” ಮಹದುಪ ಕಾರ ಮಾಡಿದುದಕ್ಕಾಗಿ ಅವರಿಗೆ ನಾನು ಚಿರಯಣಿಯಾಗಿರುವೆನು. ಈ ಮೂಲಕ ಅವರಿಗೆ ನನ್ನ
ಅನೇಕಾನೇಕ ವಂದನೆಗಳನ್ನು ಸಮರ್ಪಿಸುತ್ತೇನೆ. ನನ್ನ ಗ್ರಂಥವನ್ನು ತಿದ್ದಿ, ಚೆನ್ನಾಗಿ ಪ್ರಕಟವಾಗಲು ಸಹಾಯ ಮಾಡಿದ ಶ್ರಿಸರ್ಮಾ ಸಿ. ಕೆ. ವೆಂತಟಿರಾಮಯ್ಯನವರಿಗೂ, ೩೩ ಡಿ. ವಿ. ಗುಂಡಪ್ಪನವರಿಗೂ ನನ್ನ ವಂದನೆಗಳನ್ನು ಸಮರ್ಪಿಸುತ್ತೇ
೪. ಕನ್ನಡ ಭಾಷೆಯಲ್ಲಿ ಈ ಪುಸ್ತ ಕವನ್ನು ಪ್ರಕಟಸಲು ಬಹಳ ದಯೆಯಿಂದ ನನಗೆ ಅನುಮತಿಯನ್ನು ಕೂಟು ದಕ್ಕಾಗಿ ಮ|| ರಾ|| ಜಿ. ಎಸ್. ದತ್‌ರವರಿಗೆ ನಾನು ಕೃತಜ್ಞಳಾಗಿರುತ್ತೇಕೆ.
ಜಯಲಕ್ಷ್ಮಿ ಶ್ರೀನಿವಾಸನ್.
ನಿಷಯಾನುಕ್ರಮಣಿಕೆ
ಪುಟ
ಪ್ರಕಟನ ಕರ್ತರ ಬಿನ್ನಹ... . . . . . . ೬.೧೩ 7 ಗ್ರಂಥ ಲೇಖಕಿಯವರ ಮುನ್ನುಡಿ. . . . . .. . ೬... 3% ಅವತರಣಿಕೆ೧ ಶ್ರೀ ರವೀಂದ್ರನಾಥ ಠಾಕೂರರಿಂದ . . . 3ದ್ರ ವ್ವ ೨ ಶ್ರೀಸಿ. ಎಫ್. ಅಂಡ್ರೂಸರಿಂದ ಬ ಜಗು ಜೂ 16 ಅಧ್ಯಾಯ ೧ ಬಾಲ್ಯ . . ೬. ೬ ೬ ಎ೨೨ ಜ ಇ ೧ ತ ೨ ದಾಂಪತ್ಯ. 2 ಯ ದೂ ಜು ಹ ಗ್‌ೆ ೬
5 ೩ ಗೃ ಹಕ ತ್ಯ. ಳ್ wT TOY
pe ೪ ಜಾರ ಮಹಿಳಾ ಸಃ ಗು ಇ ಬೂ 180
ತ್ಯ ೫ ಶೀಲಸ್ವಭಾವಗಳು ಭತ ಸಜ ಜಬ ಎ ಗಜಾ ಸಕಾ
» ೬ ವಿವಾಹ ಧರ್ಮದ ಧ್ಯೇಯ A NE
೫ ಈ ಹರಿಗೀತದಲ್ಲಿ ಪ್ರೀತಿ ಎ es ೫೪
ನ ಲ್ಲ ಇಹೇಶಾಧಿಮಾನೆ ಸ Ee TE
Ke ೯ ಒಂದು ಹೆಳ್ಳಿಯಲ್ಲಿ ಬಗ ಬ Ey 0
» ೧೦ ಮಹಿಳಾ ಸವಿಂತಿಗಳು. . . . . . . ಲ೭
ಹ ON ಕಲ್ಕತ್ತೆಯಲ್ಲಿ ಮಾಸ: 4 ಹ ಬು ದು ರಿ
» ೧೨ ಕೇಂದ್ರ ಸಂಸ್ಥೆಯ ಸ್ಥಾಪನೆ ನ್ DE
» ೧ ಅನಂತಧಾಮ . . . . . . . . ೧೨೪
» ೧೪ ವೃದ್ಧಿ ಯಾಗುವ ಚಳವಳಿ. . . ್ರ. ... ೧೨೫
ಚಿತ್ರಗಳು ೧ ಶ್ರೀಮತಿ ಸರೋಜ ನಳಿನಿಯನರು . . ಮುಖಪತ್ರಕ್ಕೆದುರು
ತ್ರ ೨ ಶ್ರೀಮತಿ ಜಯಲಕ್ಷ್ಮಮ್ಮನವರು |. ೯ನೆಯ ಪುಟಕ್ಕೆ ದುರು
ಪುಟ
೧೦ ೪೯
೨೪ ೧೦ ೧೯
ಎಚ್ಚರಿರುವಳವಳು
ಸರಿ ಬಿಟ್ಟು ಬಿಡತಕ್ಕದ್ದು ಕಾಯಿಲೆ ಎಚ್ಚರುವಳವಳು
ಅವತರಣಿಕೆ ೧ ಶ್ರೀ! ರನೀಂದ್ರನಾಥ ಠಾಕೊರರವನರಿಂದ
ಮನುಷ್ಯನು ತನ್ನ ಸ್ವತ್ತುಗಳ ಪೈಕಿ ಬಹು ಬೆಲೆ ಬಾಳುವಂಥ ವಸ್ತುಗಳಿಂದ ಹೆನ್ಮೆಪಡುತ್ತಾನೆ. ಆದರೆ.ಅದಕ್ಕಿಂತಲೂ ಬಹು ಮುಖ, ವಾದದ್ದು ಅವನ ನೆನಪಿನ ಉಗ್ರಾಣದಲ್ಲಿರುವ ಸಂಪತ್ತು. ಯಾವ ಮನುಷ್ಯನ ಸ್ಮೃತಿಯು ಜೀವನಕ್ಕೆ ಶಾಶ್ವತ ಬೆಲೆಯುಳ್ಳಂಥಾದ್ದನ್ನು ಸಂಗ್ರಹಮಾಡಿರಿಸಿ ಕೊಂಡಿಲ್ಲವೋ ಅವನೇ ನಿಜವಾಗಿ ಬಡವನು.
ಆದುದರಿಂದಲೇ ನಾನು ಸರೋಜ ನಳಿನಿಯ ಜೀವಿತವನ್ನೂ ಕಾರ್ಯ ವನ್ನೂ ಕುರಿತ ಈ ಸಣ್ಣ ಲೇಖನವನ್ನು ಓದಿದಾಗ, ಆಕೆಯ ಪತಿಯಾದ ಈ ಗ್ರಂಥಕರ್ತನು (ಶ್ರೀ॥ ಜಿ. ಎಸ್. ದತ್) ನಿಜವಾಗಿಯೂ ಅದೃಷ್ಟಶಾಲಿ ಯೆಂದು ಭಾವಿಸಿದೆ. ಸರೋಜ ನಳಿನಿಯಂಥ ಸಾಧ್ವ್ವಿ ಸತ್ತಿದ್ದರೂ ನಷ್ಟ ವಾಗಿರುವವಳಲ್ಲ. ಆಕೆಯೊಡನೆ ಸಹಭಾಗಿಯಾಗಿರುವ ಪುಣ್ಯ ಯಾರಿಗೆ ದೊರೆತಿತ್ತೋ ಅವನ ಜೀವನದಲ್ಲಿ ಆಕೆ ಎಂದೆಂದಿಗೂ ಬದುಕಿರುತ್ತಾಳೆ.
ಸಾಮಾನ್ಯವಾಗಿ ನಾವು ಬಂಗಾಳದ ಒಬ್ಬ ಪ್ರತಿನಿಧಿ ಸ್ತ್ರೀಯನ್ನು ನೋಡಬೇಕೆಂದರೆ, ತನ್ನ ಮನೆಯ ನಾಲ್ಕು ಗೋಡೆಗಳ ಒಳಗಡೆ ವ್ಯಾಪಾರ ನಡಸತಕ್ಕ ಹೆಂಗಸಿನ ಕಡೆಗೇ ನಮ್ಮ ಮನಸ್ಸು ಹೋಗುತ್ತದೆ. ಒಂದು ಮನೆಯ ಆವರಣದ ಒಳಗಡೆಯೇ ಇದ್ದು ಕೊಂಡು, ಒಂದು ಸಾವಿರ ರಕ್ಷಣೆಗಳಿಂದ ರಕ್ಷಿಸಲ್ಪಟ್ಟಿ ರುವ ಜೀವನವು ಒಂದು ಬಗೆಯ ಸಂಕುಚಿತವಾದ ಧ್ಯೇಯವನ್ನು ಸಾಧಿಸಬಲ್ಲದ್ದಾ ಗುವುದು ಅಪರೂಪವಲ್ಲ. ಆದರೆ ಅದರ ವ್ಯಾಪನೆ ಸ್ವಲ್ಪದ್ದು. ಅದರ ಆಕಾಂಕ್ಷೆಗಳು ಕೊಂಚವಾದವು. ಅದಕ್ಕಾಗುವ ಪರೀಕ್ಷೆಗಳು ಅಷ್ಟು ಕಠಿಣವಲ್ಲ.
ಸರೋಜ ನಳಿನಿ ತನ್ನ ಜೀವನದ ಅಧಿಕ ಭಾಗವನ್ನು ಮನೆಯ ಹೊರಗಡೆ ಜನದ ಸಂದಣಿಯಲ್ಲಿ ಕಳೆದವಳು. ಆಕೆಯ ಜೀವನಕ್ಕೆ ಆಕೆಯ ಬಂಧುವರ್ಗವು ಎಲ್ಲೆ ಕಟ್ಟಾಗಿರಲಿಲ್ಲ. ತನ್ನವರಲ್ಲದ ಜನರನ್ನು ಆದರಿಸಬೇಕಾದ ಕರ್ತವ್ಯ ಆಕೆಗೆ ಎಸ್ಟೋಸಲ ಒದಗಿತ್ತು. ಆಕೆಯ ಜೀವನ ಕಾರ್ಯವು ತನ್ನ ಕುಟುಂಬಕ್ಕೆ ಮಾತ್ರ ಪರಿಮಿತವಾದದ್ದಾಗಿರಲಿಲ್ಲ. ಆಕೆಯ ಸಂಸಾರ ಕ್ಷೇತ್ರದಲ್ಲಿ ಬಹು ವಿಧದ ಬಹುಮಂದಿ ಜನ ಸೇರಿದ್ದರು. ಬಂಧುಗಳು, ಸ್ನೇಹಿತರು, ಸ್ವದೇಶೀಯರು, ವಿದೇಶೀಯರು, ಪರಿಚಿತರು, ಅಪರಿಚಿತರು ಎಲ್ಲರೂ ಅದರಲ್ಲಿದ್ದರು. ಈ ವಿಸ್ತೃತವಾದ ಆತ್ಮೀಯ
26 ಸರೋಜನಳಿನಿ
ಮಂಡಲಿಯಲ್ಲಿ ಆಕೆಯ ನಡವಳಿಕೆ, ಆಕೆಯ ಸ್ನೇಹಸ್ವಭಾವದಿಂದಲೂ ಉಪಕಾರ ಬುದ್ಧಿ ಯಿಂದಲೂ ಸ್ವಾರ್ಥರಹಿತತೆಯಿಂದಲೂ ಉದಾರ ವಾದದ್ದಾಗಿತ್ತು. ಹೆಂಗಸಿನ ಬಾಳಿಗೆ ನಿಜವಾದ ಪರೀಕ್ಷೆ ಒದಗಿ ಅದರ ನಿಜನಾದ ಬೆಲೆ ಗೊತ್ತಾಗುವುದು ಇಂಥ ಸನ್ನಿವೇಶಗಳಲ್ಲಿ ಸರೋಜ ನಳಿನಿಯ ಜೀವನದಲ್ಲಿ ಮನೆಯು ಸಮಾಜಕ್ಕಾಗಿ ಆಹುತಿಯಾಗಲಿಲ್ಲ; ಸಮಾಜವು ಮನೆಗಾಗಿ ಆಹುತಿಯಾಗಲಿಲ್ಲ. ಅವೆರಡನ್ನೂ ಚೆನ್ನಾಗಿ ಸಮತೂಗಿಸಿ ನಡಸಿದ್ದು ಆಕೆಯ ಬಾಳಿನ ಅತಿ ಶ್ರೇಷ್ಠವಾದ ಮಹಿಮೆ.
ಈ ಕಾಲದಲ್ಲಿ ಕೇವಲ ಗೃಹಿಣಿಮಾತ್ರವಾಗಿ ಅದಕ್ಕಿಂತ ಹೆಚ್ಚದೆ ಇರುವ ಹೆಂಗಸು ನಮಗೆ ಆದರ್ಶವಲ್ಲ. ಗೃಹ ದೇಶಗಳೆರಡರ ಹಿತ ಕ್ಕಾಗಿಯೂ ದುಡಿಯುವಾಕೆ ನಮಗೆ ಆದರ್ಶವಾದವಳು. ಈಗ ನಮಗೆ ಬೇಕಾದದ್ದು ಪುರಾತನವಾದ ದೇಶಾಚಾರ ಸಂಪ್ರದಾಯಗಳಿಗೆ ಬಂದಿ ಯಾಗಿರುವ ಹೆಂಗಸಲ್ಲ; ವಿಶಾಲವಾದ ಜಗಜ್ಜಿ ವನಕ್ಕೆ ಸಂಬಂಧಪಟ್ಟಿರುವ ಬುದ್ಧಿ ಶಕ್ತಿಗಳೂ ಭಾವರಸಗಳೂ ಯಾವಾಕೆಯಲ್ಲಿ $ಡಿಯಿಲ್ಲದೆ ಹರಿದು ಒಟ್ಟು ಗೂಡಿ, ಒಂದು `ಆಳವೂ ಸುಂದರವೂ ಆದ ಪ್ರವಾಹದಲ್ಲಿ ಸಮರಸ ವಾಗುತ್ತವೆಯೋ ಅಂಥ ಹೆಂಗಸು ಈಗ ನಮಗೆ ಬೇಕಾಗಿದೆ. ಸರೋಜ ನಳಿನಿಯ ಜೀವನದಲ್ಲಿ ಮೂರ್ತಿಭವಿಸಿರುವಂತೆ ನಮಗೆ ಕಾಣಿಸುತ್ತಿರು ವುದು ಆಧ್ಯೇಯ.
ಅವತರಣಿಕೆ ೨ ಶ್ರೀ ಸಿ. ಎಫ್. ೃಂಡ್ರೂಸ್ ಅವರಿಂದ
ಶ್ರೀಮಾನ್ ಜಿ. ಎಸ್. ದತ್ತರವರ ಪತ್ನಿ ಸರೋಜ ನಳಿನಿಯವರ ಪರಿಚಯ ಮೊದಲು ನನಗೆ ಆದೆದ್ದು ಆಕೆ ಕನಿ ರವೀಂದ್ರನಾಥ ಠಾಕೂರರ ಆಶ್ರಮವಾದ ಶಾಂತಿನಿಕೇತನಕ್ಕೆ ಬರುತ್ತಿದ್ದ ಕಾಲದಲ್ಲಿ. ಆಗ ಆಕೆಯ ಯಜಮಾನರು ಬಂಗಾಳದ ಬೀರ್‌ಭೂಮ್ ಜಿಲ್ಲೆಯ ಕಲೆಕ್ಟರೂ ಮ್ಯಾಜಿಸ್ಟ್ರೇಟರೂ ಆಗಿದ್ದರು. ಆ ವೇಳೆಗೇ ಆಕೆಯ. ಹೆಸರು ಮಹಿಳಾ ಸಮಾರಂಭದ ಸಂಬಂಧದಲ್ಲಿ ತುಂಬಾ ಪ್ರಸಕ್ತಿಯುಳ್ಳದ್ದಾಗಿತ್ತು. ಆಕೆ ಶ್ರ್ರೀಸ್ವಾತಂತ್ರ್ಯಕ್ಕಾಗಿ ಮುಂದೆ ನಿಂತವಳೆಂಬ ಸಂಗತಿಯ ಉಜ್ಜ ಎಲಿಸ್ಫೂರ್ತಿ ಬಂಗಾಳ ಅಧಿಪತ್ಯದಲ್ಲಿ ಎಲ್ಲ ಕಡೆಯೂ ವ್ಯಾಪಿಸಿತ್ತು. ಮಹಿಳಾ
ಅನತರಣಿಕೆ ೨ 37
ಸಮಾರಂಭದ ವಿಷಯದಲ್ಲಿ ಆಕೆಗಿದ್ದ ಮನೋದಿಸ್ಟೆಯು ಒಂದು ಸರ್ವ ಸ್ವಾಧೀನಕಾರಕವಾದ ಮಹದಾವೇಶವಾಗುವಷ್ಟು ಅಗಾಧವಾಗಿತ್ತು. ಶಾಂತಿನಿಕೇತನದಲ್ಲಿ ಕವಿವರ್ಯರ ಗೀತಗಳೂ ಭಾಷಣಗಳೂ ಆಕೆಗೆ ಮಹಾ ಸ್ಫೂರ್ತಿಪ್ರದಗಳಾದುವು. ಅವರ ಹಾಡುಗಳು ಆಕೆಯ ಕಿವಿಗಳಲ್ಲಿ ಮೊಳಗುತ್ತ, ಕರ್ತವ್ಯ ಪಥದಲ್ಲಿ ತಾನು ಒಂದುವೇಳೆ ಒಬ್ಬಂಟಿಗಳಾಗಿ ನಡೆಯಬೇಕಾಗಿ ಬಂದಾಗ್ಲೂ ಆಕೆ ಮುಂದೆ ಮುಂದೆ ನಡೆಯುವಂತೆ ಅವ್ರ ಫೆ ಸ್ರೇರಿಸುತ್ತಿ ದ್ದುವು.
ಅಕೆಯ ಮನ ನಸ್ಸಿನಮೇಲೆ ಪರಿಣಾಮ ಮಾಡಿದ ಪ್ರಭಾನಗಳಲ್ಲಿ ಕನಿವರ್ಯರದಕ್ಕೆ ಎರಡನೆಯದು ಸತೀ ಬೋಸ್ ಅವರದು. ಸತೀ ಬೋಸ್ ಅವರು ಜಗದ್ವಿ ಖ್ಯಾತ ವೈಜ್ಞಾನಿಕರಾದ ಸರ್ ಜಗದೀಶಚಂದ್ರ ಬೋಸ್ ಅವರ ಪತ್ನಿ. ಆಕೆಗೆ ಸರೋಜ ನಳಿನಿಯಲ್ಲಿ ಬಹು ನಿಶ್ವಾಸ ಸರೋಜ ನಳಿನಿ ಕೈಕೊಂಡಿದ್ದ ಕಷ್ಟಕಾರ್ಯದಲ್ಲಿ ಸತೀ ಬೋಸ್ ಅವರು ಬಹುವಾಗಿ ಹಿತಸೂಚನೆಗಳನ್ನೂ ಸಹಾಯವನ್ನೂ ಕೊಡುತ್ತಿದ್ದರು.
ಸರೋಜ ನಳಿನಿಯ ಸ್ವಂತ ಉದ್ಯಮಗಳು ವಿಶ್ರಾಂತಿಯನ್ನು ಬಯ ಸದುವಾಗಿದ್ದ ವು. ಸತ್ಯಾಂಶವೇನೆಂದಕ್ಕೆ ಆಕೆ ತನ್ನನ್ನು ತಾನೇ ಸವೆಯಿಸಿ ಭವನ ಬ್ರಾ ಆಕೆ ತನ್ನ ಕಡೆಗಾಲದವರೆಗೂ ಯಾವ ಹೊರೆಯನ್ನು ಹೊತ್ತು ಮುಗಿಸಬೇಕೆಂದು ಅಷ್ಟು ಥೈ ರ್ಯದಿಂದೆ ವಹಿಸಿಕೊಂಡಿದ್ದ ಕೋ ಅದರ ಭಾರದಿಂದ ಆಕೆಯ ಆಕೋಗ್ಯ ಗ ತು. ಅದು ಆಕೆಯ ಆಯು ಸ್ಸನ್ನು ಕರಿದುಮಾಡಿತು. ಪೂರ್ವ ವಯಸ್ಸಿನಲ್ಲಿಯೇ, ೩೭ನೆಯ ವರುಷ ದಲ್ಲಿ -ಮಹಿಳಾಸಮಾರಂಭಕ್ಕೆ ಆಕೆಯ ಸೇವಾಶಕ್ತಿ ಅತ್ಯಂತ ಪ್ರಯೋಜನ ಕರವಾಗುವ ಸೂಚನೆ ತೋರುತ್ತಿದ್ದ ವೇಳೆಯಲ್ಲಿ ಆಕೆಗೆ ಮರಣ ಬಂದೊದಗಿತು. ಒಂದು ದೃಷ್ಟಿಯಿಂದ ನೋಡಿದರೆ ಆಕೆಯ ಮರಣ ಒಂದು ಮಹಾ ವಿಪಕ್ತೆಂದೆನಿಸುತ್ತದೆ; ಏಕೆಂದರೆ ಕೈಗೆ ತೆಗೆದುಕೊಂಡಿದ್ದ ಕೆಲಸವನ್ನು ಮುಂದುವರಿಸುವುದರಲ್ಲಿ ಆಕೆ ಮಿಕ್ಕೆಲ್ಲರಿಗಿಂತ ಹೆಚ್ಚಾಗಿ ಕೃ ತ ಕಾರ್ಯಳಾಗಿದ್ದಳು. ಮತ್ತೊಂದು ದೃಷ್ಟಿಯಿಂದ "ಹೋಡಿದಕೆ ಆಕೆ ye ಅಕಾಲದಲ್ಲಿ ಆ ವ್ಯಾಕುಲಕರವಾದ ರೀತಿಯಲ್ಲಿ, ತೀರಿಹೋದದ್ದೇ, ಬಂಗಾಳ ದೇಶದ ಸಿ ಸ್ತ್ರೀ ಜನದ ಮನಸ್ಸ ನ್ನು ಮುಟ್ಟ, ಆಕೆಯ ಹೆಸರು ಈ ಆಧಿಪತ್ಯದ ಒಳಗೆ ಮಾತ್ರನೇ ಅಲ್ಲದೆ' ಹೊರಗೂ ಸಹ ಆ ಮಹಾ ಸಮಾರಂಭದ
78 ಸರೋಜನಳಿನಿ
ಹೆಗ್ಗುರುತಾಗುವೆಂತೆ ಮಾಡಿತು. ಹೀಗೆ ಆಕೆ ಪರಹಿತಕ್ಕಾಗಿ ಮಾಡಿದ ಜೀವಸಮರ್ಪಣೆಯು ಸಾರ್ಥಕಪಟ್ಟಿತು. ಅಲ್ಲಿಂದ ಮುಂದಕ್ಕೆ ಆ ಸಮಾ ರಂಭವು ಹಿಂದೆ ತನಗೆ ಇರದಿದ್ದ ಒಂದು ಶಕ್ತಿವಿಶೇಷವನ್ನು ಪಡೆದು ಕೊಂಡಿತು. ಈ ಸಮಾರಂಭದಲ್ಲಿ ಅಲ್ಲಿಂದೀಚಿಗೆ ಅತಿಶಯವಾಗಿ ಕಾಣ ಬರುತ್ತಿರುವ ನವಚೈ ತನ್ಯವು ಆಕೆಯ ಮರಣ ಸ್ಮೃತಿಯಿಂದ ಬಂದದ್ದೆಂದು ನಿಜವಾಗಿ ಹೇಳಬಹುದು. ಹೀಗೆ ನೋಡಿದರೆ ನಮಗೆ ಈ ಸಂಕಟಾನು ಭವದಿಂದ. ಒಂದು ಗೋಧಿಯಕಾಳು ನೆಲಕ್ಕೆ ಬಿದ್ದು ಸಾಯುವವರೆಗೂ ಒಬ್ಬಂಟಿಯಾಗಿರುವುದು; ಅದು ಸತ್ತಮೇಲೆ ಬಹು ಫಲವನ್ನು ಉತ್ಪತಿ ಮಾಡುವುದು” “ಎಂಬ ಪುರಾತನೋಕ್ತಿಯ ನಿಜಾಂಶಕ್ಕೆ ಮತ್ತೊಂದು ರುಜುವಾತು ಬಂದಂತಾಗಿದೆ. ಸರೋಜನಿಯ ಜೀವಿತವೆಂಬ ಧಾನ್ಯವು ಈಗ ಭೂಮಿಯೊಳಕ್ಕೆ ಬಿದ್ದಿದೆ ಆ ಜೀವನದ ಯಜ್ಞವು ಇ ವಾಗಿದೆ. ಆ ಫಲವನ್ನು ಈಗ ಹುಟ್ಟಿ ಪ್ರ ರ್ರವರ್ಧಮಾನವಾಗುತ್ತ ಆಕೆಯ ಹೆಸರನ್ನು ಧರಿಸಿಕೊಂಡಿರುವ ಅನೇಕ ಮಹಿಳಾಸಮಿತಿಗಳಲ್ಲಿ ಕಾಣಬಹುದು. ಆಕೆಯ ಜೇವನತ್ಯಾಗವು ಸರಿಯಾದ ಮನಃಪರಿಣಾಮ ಸಮಯ ದಲ್ಲಿ ಆಗಿದೆ. ಏಕೆಂದರೆ, ಈಗ ನಾವು ಇಂಡಿಯಾದೇಶದ ಮಹಿಳಾ ಪ್ರಪಂಚದಲ್ಲಿ ಒಂದು ಮಹಾಜಾಗೃತಿಯ ಪ್ರಾರಂಭ ದಶೆಯಲ್ಲಿದ್ದೇವೆ. ವಿಶೇಷವಾಗಿ ಈ ದೇಶದ ಉತ್ತರ ಪೂರ್ವ ಭಾಗಗಳಲ್ಲಿ ಪರದಾ ಪದ್ಧತಿಯ ರ ಬಹಳ ಹೆಚ್ಚಿ ಅದರ ಅನ್ಯಾಯಗಳು ಬಹು ತೀವ್ರವಾಗಿ ನುಭವಕ್ಕೆ ಬಂದಿರುವ ಪ್ರದೇಶಗಳಲ್ಲಿ, ಆ ಜಾಗೃತಿ ಹರಡುತ್ತಿದೆ. Wb ಇಸವಿಯ ಡಿಸೆಂಬರ್ ೨೮ ರಲ್ಲಿ ಕಲ್ಕ ತ್ರೈಯಲ್ಲಿ ನಡೆದ ಭಾರ ಇ ಜನಪದ ಮಹಾಸಭೆಯು (ಇಂಡಿಯನ್ ನ್ಯಾ ಷನಲ್ ಕಾಂಗ್ರೆಸ್) ಸ್ತ್ರೀಯರ ಪರದಾ ಪದ್ದ ಸತಿಯನ್ನು ತೆಗೆದು ಹಾಕಿಸ ಬ ದೇಶ ವಿಶಾಲವಾದ ಚೆಳವಳಿಯನ್ನು ನಡಸೆಜೇಕೆಂದು ನಿಶ ಶ್ಚಯಿಸಿರುವುದಕ್ಕೆ ಬಹು ದೊಡ್ಡ ಅರ್ಥವುಂಟು.. ಈ ದೇಶ ವಿಶಾಲವಾದ ಅನ್ಯಾಯವನ್ನು ಜನರ ಒಮ್ಮನ ಸ್ಸಿನ ಪ್ರಯತ್ನದಿಂದ ನಿವಾರಣೆ ಮಾಡಿಸುವುದು ಕರ್ತವ್ಯವೆಂಬುದನ್ನು ಇನ್ನು ಮುಂದೆ ಎಲ್ಲರೂ ಅಂಗೀಕರಿಸಿಯಾರೆಂದು ತೋರುತ್ತದೆ. ಸರೋಜ ನಳಿನಿಯ ಪ್ರಭಾವದಲ್ಲಿ ನಿಜವಾದ ಮಹತ್ತ್ವ ಯಾವು ದೆಂದಕರೆ_ಬಂಗಾಳ ದೇಶದ ಸ್ತ್ರೀ ಜೀವನದಲ್ಲಿ ಬದಲಾವಣೆ ನಡೆಯಬೇಕಾ
ಅವತರಣಿಕೆ ೨ 20
ದದ್ದು ಅವಶ್ಯವೆಂದು ಆಕೆ ಕಂಡುಕೊಂಡಿದ್ದಂತೆ, ಈ ದೇಶದ ಪುರಾತನ ವಾದ ಸಮಾಜ ಸಂಪ ರ್ರದಾಯಗಳಲ್ಲಿ ಒಂದು ಅತಿಶಯವಾದ ಅಂದವೂ ಶಾಶ್ವತವಾದ ಬೆಲೆಯೂ ಇರುವುನೆಂಬುದನ್ನೂ ಆಕೆ ಎಳಹುಸೊಂಡದ ದ್ದು. ತನ್ನು ದೇಶೀಯ ಸೋದರಿಯರಿಗೆ ತಲೆ ತಲಾಂತರಗಳಿಂದ ಪ್ರಿಯವಾಗಿ ಬಂದಿದ್ದ ಸರಳವಾದ ಆಚಾರಗಳನ್ನು ಆಕೆ ತೊರೆದವಳಲ್ಲ. ತನ್ನೆ ಆಧುನಿ ಕತೆಯಿಂದ ಆಕೆ ಜನರಿಗೆ ಗಾಬರಿಯುಂಟುಮಾಡಿದವಳಲ್ಲ.
ಪೂರ್ವದಿಗ್ದೆ ೀಶಗಳ ಮತ್ತು ಪಾಶ್ಚಾತ್ಯದೇಶಗಳ ತಿಳಿವಳಿಕೆಗಳೆರಡೂ ಆಕೆಗೆ ಸಹಜವಾಗಿ ಬಂದಿದ್ದವು. ಈ ಕಡೆಗೇ ಆಗಲಿ ಆ ಕಡೆಗೇ ಆಗಲಿ ಆಕೆ ಪ್ರಯತ್ನಪಟ್ಟು ತಿರಿಗಬೇಕಾಗಿರಲಿಲ್ಲ. ಆಕೆಯ ಸ್ವಭಾವದಲ್ಲಿ ಪೂರ್ವಪ್ರಪಂಚದ ಧ್ಯಾ ನಾರೂಢ ಬುದ್ಧಿ ಯೂ ಪಶ್ಚಿಮ ಪ್ರಪಂಚದ ಉದ್ಯೋಸತತ್ಪ ರತೆಯೂ ನೆ ನೈಜವಾಗಿ ಸೇರಿದ್ದು ವ ವು... ಆಕೆಯ ಜೀವನದಲ್ಲಿ ಒಂದು ಸ ಸಾಮರಸ್ಯವಿತ್ತು. ಆಸ ಸಾಮರಸ್ಯದ ಇಂಪನ್ನೆೇ ಆಕೆ ಇತರರಿಗೂ ಕೊಡಲು ಬಯಸಿದ್ದಳು. ಈ ಆಧುನಿಕ ಕಾಲದಲ್ಲಿ ಮಾನವ ಚರಿತ್ರೆಯ ನಾನಾಶಕ್ತಿಗಳ ಹೊಡೆದಾಟಿದ ನಡುವೆ, ಪೂರ್ವಕಾಲದ ಎ ಜೀವನವು,--ಕೆಲವು ದೃ ಸ್ಟ ಗಳಿಂದ ಅದು ಎಷ್ಟು ಸುಂದರವಾಗಿದ್ದ ರೂ ವ್ಯತ್ಯಾಸ ಹೊಂದದೆ ನಡೆದುಕೊಂಡು ಬರುವುದು ಸಾಧ್ಯವಾಗದೆಂಬು ದನ್ನು ಆಕೆ ಸ್ಪಷ್ಟವಾಗಿ ಅರಿತಿದ್ದ ಳು. ಆಗಬೇಕಾಗಿರುವ ಬದಲಾವಣೆ ಗಳನ್ನು ಆಕೆ ಇತರರಿಗಿಂತ ಹೆಚ್ಚಾ ನ ಉಪಕ್ರಮಗೊಳಿಸಿದಳು.
ಸ್ರ ಅವತರಣಿಕೆಯಲ್ಲಿ ನಾನು ಮುಖ್ಯವಾಗಿ ಗಮನಕ್ಕೆ ತರಲಿಚ್ಛೆ ಸುವ ಅಂಶವಾನುದೆಂದರೆ ಈಗ ಇಂಡಿಯಾದೇಶದಲ್ಲಿ ಅನೇಕ ಮಹಿಳಾ ಸಮಿತಿ ಗಳು MR ನಡಸುತ್ತಿರುವ ಸುಧಾರಣೆಗಳನ್ನು ಯಾವ ಹೊರಗಣ ಶಕ್ತಿಯೂ ಸಾಧಿಸಲಾಗುತ್ತಿರಲಿಲ್ಲವೆಂಬುದು. ಹೆಳೆದರಿಂದ ಹೊಸದಕ್ಕೆ ಬದಲಾಯಿಸುವ ಮಾರ್ಗ ಬಹು "ಸೂಕ್ಷ್ಮವಾದದ್ದು. ಜನದ ಒಳಜೀವನಕ್ಕೆ ಯಾರು ಹೊರಗಿನವರಾಗಿರುತ್ತಾರೋ ಅಂಥವರ ನಿರ್ಬಂಧದಿಂದ, ಅಥವಾ ಬಲಾತ್ಕಾ ರದಿಂದ, ಆಗುವ ಬದಲಾವಣೆಗಳು ಹಾನಿಕರವೇ ಆಗುತ್ತವೆ.
ಹೊರಗಿನವರು ವಿನಯದಿಂದ ಸ್ಟೆ ಹದ ಸೇವೆಯನ್ನು ಸಲ್ಲಿಸಲಾಗುವು ದೆಂಬುದು ನಿಜ ಆದರೂ ಪರಿಷ್ಕಾರ' ಕಾರ್ಯದಲ್ಲಿ ಮುಖ್ಯನಾಯಕತ್ವ ವು ಸಮಾಜದ ಒಳಗಿಠಿಂದ ಬರಬೇಕು. ಅದರ ಸ್ಫೂರ್ತಿ ಒಳಗಿರಿಂದಲೇ
20 ಸರೋಜ ನಳಿನಿ
ಹುಟ್ಟಬೇಕು. ಯಾವ ಸುಧಾರಣೆಯನ್ನು ಸಮಾಜವು ತಾನಾಗಿ ನಿಶ್ಚ ಯಿಸಿಕೊಂಡು ತಾನಾಗಿ ಸ್ವೀಕರಿಸುವುದೋ ಅದೇ ಶಾಶ್ವತವಾಗಿರತಕ್ಕ ದ್ದ ಯಾವುದನ್ನು ಇತರರು ನಿಶ್ಚಯಿಸಿ ಮೇಲಿನಿಂದ ಒತ್ತಾ ವಯಪಡಿಸುವಕೋ ಅದು ಆ ಹೊರಗಣವರ ಪ್ರಭಾವವು ಹಿಂದಕ್ಕೆ ಸರಿದ 'ಕೂಡಲೇ ಮಾಯ ವಾಗಿ ಹೋಗುವುದು. ಸಮಾಜದ ಒಳಗಿಂದ ಕೆಲಸ ಮಾಡುವ ಯೋಗ ಸರೋಜ ನಳಿನಿಯದಾಗಿತ್ತು. ಆದದ್ದರಿಂದ ಆಕೆ ಮಾಡಿದ ಕೆಲಸ ಚಿರಕಾಲ ನಿಲ್ಲತಕ್ಕದ್ದು.
ಇಂಡಿಯಾದೇಶವನ್ನು ಚೆನ್ನಾಗಿ ಬಲ್ಲವರೆಲ್ಲರೂ ಇಲ್ಲಿಯ ಸ್ತ್ರೀ ಜನ ದಲ್ಲಿ ಪ್ರಪಂಚದಲ್ಲಿ ಇನ್ನೆಲ್ಲಿಯೂ ಕಾಣಬಾರದ ಒಂದು ನಯವೂ ಒಂದು ಸೊಬಗೂ ಇರುವುವೆಂದು ಅರಿತುಕೊಂಡಿದ್ದಾರೆ. ಭಾರತೀಯ ಸ್ತ್ರೀಯು ಉಡುವ ಸೀರೆಯ ಚೆಂದವು ಆಕೆಯ ಒಳಸ್ವಭಾವಕ್ಕೂ ಆತ್ಮಕ್ಕೂ ತಕ್ಕ ಗುರುತಾಗಿದೆ. ಸ್ತ್ರೀ ಸಂಸ್ಕೃತಿಯ ಈ ಸಂಪತ್ತನ್ನು ಮಾನವಲೋಕವು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಅನೇಕ ದೇಶಗಳಲ್ಲಿ ಇಂಥ ಅಮೂಲ್ಯವಾದ ರತ್ನಗಳನ್ನು ಈಗಿನ ಕಾಲದ ವಿಚಾರಹೀನವಾದ ವ್ಯತ್ಯಾಸ ಕುತೂಹಲವು ಹಾಳುಮಾಡಿರುತ್ತದೆ. ಇಂಡಿಯಾದೇಶವು ಪ್ರಪಂಚಕ್ಕೆ ಕೊಡಲು ಅರ್ಹವಾಗಿರುವ ಈ ಉತ್ತಮೋತ್ತಮವಾದ ವರವನ್ನು ನಾನ್ನ ಎಂದಿಗೂ ಕಳೆದುಕೊಳ್ಳತಕ್ಕದ್ದಲ್ಲ.
ಆದರೂ ಆಧುನಿಕ ಜೀವನವು ಮುಂದು ಮುಂದಕ್ಕೆ ನಡೆಯುತ್ತಿರು ವಾಗ, ಹಿಂದಿನಿಂದ ಬಂದದ್ದನ್ನು ಬದಲಾಯಿಸದೆ ಹಾಗೆಯೇ ಬಿಟ್ಟು ಕೊಂಡಿರುವುದೆಂದರೆ ಅದು ಹಾನಿಕರವೇ ಆಗುವುದು. ಈಗ ಅತಿ ಮುಖ್ಯ ವಾಗಿ ಆಗಬೇಕಾದದ್ದು ಸಮಾಜದ ಒಳಗಿನಿಂದ ಹುಟ್ಟಿ ಕೊಂಡುಬರುವ ಸುಧಾರಣೆ. ಅದು 'ಭಾರತೀಯ ಸ್ತ್ರೀಯರ ಸ್ವಂತ ವಿಚಾರ ನಿರ್ಣಯ ಗಳಿಂದಲೇ ಆಗಬೇಕಾದದ್ದು. ಆದೇ ಆರೋಗ್ಯಕರವಾದ್ದದ್ದು.
ಬಂಗಾಳೆ ದೇಶವು ತನ್ನ ಪರಮ ನಿಷ್ಕರಾದ ಮಕ್ಕ ಳೆ ಪೈಕಿಸ ಸರೋಜ ನಳಿಸಿಯಂತೆ ಮಧುರವಾಗಿಯೂ, ಮಾತೃ ಪ್ರಕಾರವಾಗಿಯೂ, ಪರಿಶುದ್ಧ ವಾಗಿಯೂ ಬಾಳಿದ ಸಾಧ್ವಿಯನ್ನು ಪಡೆದಿತ್ತ ೦ಬುದು ನಮಗೆಲ್ಲ ನಿಜವಾಗಿ ಸಂತೋಷಕ್ಕೆ ಕಾರಣವಾಗಿದೆ. ಆಕೆ ನಮ ನ್ನು ಬಿಟ್ಟು ಹೋದಮೇಲೆಯೂ ಆಕೆಯ ಜೀವನದ ಪರಿಮಳವು ಉಳಿದಿರುವುದು.
ನಾ ನಾವಾ
ಭಾರತೀಯ ಮಹಿಳಾಮಣಿ
ಸರೋಜ ನಳಿನಿ
ಎನು ೫ ಒಂದನೆಯ ಅಧ್ಯಾಯ
ಸರೋಜ IN ಬಂಗಾಳ ದೇಶದಲ್ಲ ಹುಗ್ಗಿ ಲ್ಲಿರುವ ಬಂದೇಲ್ ಎಂಬ ಸ ಳದಲ್ಲ ೧೮೮೨ನೆಯ ಇಸ ೯ನೆಯ ತಾರೀಖಿನ ದಿನ ಬೆನಿಸಿದಳು. ಇಹಲೋಕವನ ನ್ನು ಮೂವತ್ತೇಳು ವರ್ಷ ಮಾತ್ರ ಆಗಿದ್ದವು. ಆಕೆಯ ತಂದೆ ಶ್ರೀಮಾನ್ ವ್ರಜೇಂದ್ರನಾಥ ಡೇ' ಅವರು, ೧೮೭೫ ನೆಯ ಇಸವಿಯಲ್ಲಿ ಇಂಡಿಯನ್ ಸಿವಿಲ್ ಸರ್ವಿ ಸ್ ಉದ್ಧೋ ೀಗಕ್ಕೆ ಸೇರಿ ಬಂಗಾಳ ದೇಶದಲ್ಲಿ ಪ್ರಖ್ಯಾತಿ ಪಡೆದಿದ್ದರು." ಇವರು ಉದ್ಯೋಗದಿಂದ ನಿವೃತ್ತರ KE ಕಲ್ಕತ್ತೆ ಯಲ್ಲಿ ವಾಸಮಾಡುತ್ತಿ ಕು ಸಹಜ ನೇ ಳಿನಿ ಇವರ ನಾಲ್ಕನೆಯ ರಿಗಳು
ಸರೋಜ ನಳಿನಿಯು ಜನಿಸಿದ್ದು ಒಂದು ದೊಡ್ಡ ಅವಿಭಕ್ತ ಕುಟುಂಬ ದಲ್ಲಿ. ಆಕೆಯ ತಾಯಿ, ಅಜ್ಜ, ಸೊ:ದರಮಾನಂದಿರು, ಸೋದರತ್ತೆಯರು, ಅಕ್ಕ ತಂಗಿಯರು ಮೊದಲಾದವರೆಲ್ಲರೂ ಅದೇ ಮನೆಯಲ್ಲಿ ಒಟ್ಟಿಗೆ ಇದ್ದರು. ಅದು ಹಿಂದಿನ ಕಾಲದ ಪದ್ಧತಿಯಂತೆ ಕಟ್ಟಿದ ಒಂದು ವಿಸ್ತಾರವಾದ ಮನೆ. ಅದರ ಸುತ್ತಲೂ ಒಂದು ದೊಡ್ಡ ತೋಟವಿತ್ತು. ಅದರಲ್ಲಿ ತೆಂಗ್ಳು ಮಾನು, ಅಡಕೆ ಮುಂತಾದ ಮರಗಳ ತೋಪುಗಳಿದ್ದ ವು; ಮತ್ತು ಅದು ನಿಂಬೆಯ ಹೂವಿನ ವಾಸನೆಯಿಂದಲೂ ರಜನೀಗಂಧ “ಪುಷ್ಪ ಗಳ ಪರಿಮಳ ದಿಂದಲೂ ಭರಿತವಾಗಿತ್ತು. ಒಂದು ಕೊಳದ ದಡದ ಸುತ್ತ ಅಲ್ಲಲ್ಲಿ
* ಡೇಲ್ ಎಂಬುದು ದೇನ” ಎಂಬುದರ ರೂಪಾಂತರನಿರಬಹುದು.
2
3 ಸರೋಜ ನಳಿನ
ಬಾಳೆಯ ಗುನ್ಮಿಗಳಿದ್ದುವು. ಒಂದು ಮೂಲೆಯಲ್ಲಿ ಸ ಗಗನವನ್ನು ಮುಟ್ಟು ವಂತೆ ತೋರುತ್ತ, ನೋಡುವವರಿಗೆ ಕೆ ದೂರದಿಂದಲೂ ಗುರ್ತಿ ಸಲು ಸ ಸಾಧ್ಯವಾಗುವಂತೆ ಬೆಳೆದಿದು
‘a C uC €೭೬ ೧೨ 1 ಕ ಛಿ ಮ ಆಸ್ಕ್
ಬಂಗಾಳ ದೇಶದಲ್ಲಿ ಗಂಗಾನದಿಯ ಜ್ ಅತ್ಯಂತ
ಪವಿತ್ರವೆಂದು ಗಣಿಸಲ ಲ್ಪಟ್ಟಿರು ಹುಗ್ಗೀ ನದಿಯು ಅವರ ಮನೆಯ ಸಮೀಪದಲ್ಲಿಯೇ ಹರಿಯುತ್ತಿರುವುದು. ಈ ನದಿಗೆ ಸರೋಜ ನಳಿನಿಯ ತಾಯಿಯೂ, ಅವಳ ಅಜ್ಜಿ ದಲಾಗಿ ಅವರ ನೆಂಟರಿಷ್ಟರಾದ ಸ್ತ್ರೀ ವರ್ಗದವರೂ ಪ್ರತಿನಿತ್ಯವು ತಃಕಾಲದಲ್ಲಿ ನಡೆದುಕೊಂಡು ಹೋಗಿ ಸ್ನಾನಾದಿ ಸನ್ನ ಮಾಡಿಕೊಂಡು ಬರುತ್ತಿದ್ದ ಎಲ್ಲರೂ ನದಿಯಲ್ಲಿ ಸ್ನಾನ ಮಾಡುತ್ತ ನಿಂತುಕೊಂಡು ಸೂರ್ಯನ ಕಡೆಗೆ ತಿರುಗಿ ಕಣ್ಣುಗಳನ್ನು ಮುಚ್ಚಿಕೊಂಡು ಕರಗಳನ್ನು ಜೋಡಿಸಿ ನಮ್ಮ ಪೂರ್ವ ಪದ್ಧತಿಯಂತೆ ಪ್ರಾರ್ಥಿಸುತ್ತಿದ್ದರು. ಸರೋಜ ನಳಿನಿಯು ಚಿಕ್ಕ ಮಗುವಾ ಗಿದ್ಬಾಗ ಅವರೊಂದಿಗೆ ತಾನೂ ಸೇರಿ ನದಿಗೆ ಹೋಗಿ ಅಲ್ಲಿನ ಆಚಾರ ಅಭ್ಯಾಸಗಳಲ್ಲಿ ಭಾಗಿಯಾಗುತ್ತಿದ್ದಳು.
ಡು
ಸ್
ಜ ನಳಿನಿಯ ಅನಂತರ ಒಂದು ಗಂಡು ಮಗು ಹುಟ್ಟಿದುದ ರಿಂದ--ಎಂದರೆ ಆ ಗಂಡುಮಗು ನಾಲ್ಕು ಹೆಣ್ಣು ಮಕ್ಕಳಾದ ಮೇಲೆ ಹುಟ್ಟಿ ದ್ರಾ ದುದರಿಂದ್ಯ- -ಸರೋಜ ನಳಿನಿಯ ತಾಯಿ ಅಜ್ಜಿಯರು, ಹಿಂದೂ ಜನದಲ್ಲಿರುವ ಭಾವ ನೆಯನ್ನನುಸರಿಸ್ಕಿ ಆಕೆ ತಮ್ಮ ಕುಟುಂಬಕ್ಕೆ ಅದೃಷ್ಟ ತರುವ ಹುಡುಗಿಯೆಂದು ಭಾವಿಸಿದ್ದರು.
ಸರೋಜ ನಳಿನಿಯು ಬಾಲ್ಯದಿಂದಲೂ ತನ್ನ ತಾಯಿ ತಂದೆ ಗಳಿಗೆ ಇತರ ಮಕ್ಕಳಿಗಿಂತಲೂ ಸ್ರೀತಿಪಾತ್ರಳಾದ ಮಗುವು. ಆಕೆಯ ತಂದೆಯೂ, ಗತಿಸಿದ ನಗೇಂದ್ರ ನಂದಿನೀ ಎಂಬ ಹೆಸರಿನ ಆಕೆಯ ತಾಯಿಯೂ ಜನರ ಗೌರವಕ್ಕೆ ಪಾತ್ರರಾಗಿ ಬಂಗಾಳ ದೇಶದಲ್ಲೆಲ್ಲ ಪ್ರಖ್ಯಾತ ರಾಗಿದ್ದಾರೆ. ಸರೋಜ ನಳಿನಿಯು ಆಕೆಯ ತಾಯಿ ತಂದೆಗಳ ಸುಗತ ಗಳಲ್ಲಿ ಬಹು ಹೆಚ್ಚು ಅಂಶವನ್ನು ಪ ಪಡೆದಿದ್ದಳು. ಆಕಯು ಚಿಕ್ಕ ಹುಡುಗಿ ಯಾಗಿದ್ದಾಗ 4 ಲ ಜೂ ಮುಟ್ಟಿದ್ದೆಲ್ಲ ಚಿನ್ನವಾಗುವುದು”
೦
ಸರೋಜ ನಳಿನಿ 4
ಎಂದು ಒಬ್ಬರು ಹೇಳಿದ್ದರಂತೆ. ಆಬಾ ಲ್ಯದಲ್ಲ ಯೂ ಕೂಡ ಆಕೆಯ ಸರಳ ಸ್ವಭಾವದಿಂದ ಎಲ್ಲರ ಮನಸ್ಸೂ ಆಕೆಯ ಕಡೆಗೆ ತಿ ರುಗುತ್ತಿದ್ದಿತು. ಆಕೆಯ ಪ್ರಿಯ ಸೋದರ ಮಾವನಾದ ಸಿದ್ದೇಶ್ವರ ಮಿತ್ರರವರು ಆಗಾಗ್ಗೆ ಆಕೆಯ ಮೇಲೆ ಪದ್ಯಗಳನ್ನು ರಚಿಸುತ್ತಿದ್ದರ ರಲ್ಲದೆ ಆಕೆಯನ್ನು « ಸಾಸು”
ಎಂಬ ಮುದ್ದು ಹೆಸರಿನಿಂದ ಕರೆಯುತ್ತಿದ್ದರು. ಆಕೆಯ ಮತ್ತೊಬ್ಬ ಸೋದರ ಮಾವಂದಿರು, ಪ್ರಸಿದ್ಧ ವೃತ್ತ ಪತ್ರಿಕಾಲೇಖಕರೂ ಗ್ರಂಥ ಕರ್ತರೂ ಆದ್ಕ ದಿವಂಗತರಾದ ಎಸ್. ಎಮ್. ಮಿತ್ರ ಎಂಬವರು. ಅವರು ಆಕೆಯನ್ನು 4 ತುಂಟು ಸಜ್ಜಾ? ಎಂದು ಕರೆಯುತ್ತಿದ್ದರು. ಅವರನ್ನು ಆಕೆ ಗುಳ್ಳು ಮಾವ? ಎಂದು ಕರೆಯುತ್ತಿದ್ದಳು. ಎಸ್. ಎಮ್. ಮಿತ್ರರವರು ತಮ್ಮ « ಹಿಂದೊಪೂರ್” ಎಂಬ ಆಂಗ್ಲ ಭಾಷೆಯ ಕಾದಂಬರಿಯಲ್ಲಿ ಸರೋಜ ನಳಿನಿಯನ್ನು ಬಂಗಾಳದ ಆದರ್ಶ ಮಜಳೆಯೆಂದೂ, ಹಿಂದೂ ಸಂಗೀತದ ಪ್ರತ್ಯಕ್ಷ ರೂಪವೆಂದೂ
ವರ್ಣಿಸಿರುತ್ತಾರೆ.
ಗ್ಗ ಧು
ಸರೋಜ ನಳಿನಿಯು ಪಾಠಶಾಲೆಗೆ ಹೋಗಿ ವಿದ್ಯೆ ಕಲಿತವಳಲ್ಲ; ವಿಶ್ವವಿದ್ಯಾನಿಲಯದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವಳೂ ಅಲ್ಲ. ಆಕೆಯು ತನ್ನ ಒಡಹುಟ್ಟಿದವರೊಡನೆ ಬೆಳೆದು ಅವರ ಜೊತೆಯಲ್ಲಿ ಒಬ್ಬ ಉಪಾಧ್ಯಾಯರಿಂದಲೂ ಮತ್ತು ಒಬ್ಬ ಉಪಾಧ್ಯಾಯಿನಿಯಿಂದಲೂ ಮನೆಯಲ್ಲಿಯೇ ಸಾಧಾರಣವಾದ ಶಿಕ್ಷಣವನ್ನು ಸಡೆದಿದ್ದವಳು. ಓದು, ಬರೆಹ, ಲೆಕ್ಕ, ಇಂಗ್ಲಿಷ್ ಮತ್ತು ಬಂಗಾಳೀ ಭಾಸೆಗಳಲ್ಲಿ ಚೆನ್ನಾಗಿ ಮಾತನಾಡುವುದು ಮತ್ತು ಬರೆಯುವುದು, ಸ್ವಲ್ಪ ಮಟ್ಟಿಗೆ ಚರಿತ್ರೆ ಮತ್ತು ಭೂಗೋಳ -- ಇಷ್ಟನ್ನು ಮಾತ್ರವೇ ಅವಳು ಕಲಿತಿದ್ದಳು. ದೊಡ್ಡವಳಾದ ಬಳಿಕ ಆಕೆಗೆ ಕೀರ್ತಿಯನ್ನು ತಂದೆ ಗುಣಾತಿಶಯಗಳನ್ನು ಆಕೆ ಸಂಗ್ರಹಿಸಿದ್ದು ತನ್ನ ತಂದೆತಾಯಿಗಳಿಂದ, ಮತ್ತು ವಿತಂತುವಾಗಿದ್ದ ತನ್ನ ಅಜ್ಜಿಯಿಂದ.
ಆಕೆಯ ತಂದೆ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಗೆ ಕೂಡು ವುದಕ್ಕಾಗಿ ಇಂಗ್ಲೆಂಡಿಗೆ ಹೋಗುವುದಕ್ಕೆ ಮುಂಚೆಯೇ ಆತನಿಗೆ ಮದುವೆ ಯಾಗಿತ್ತು. ಅತನು ಇಂಗ್ಲೆಂಡಿನಿಂದ ಹರಿಕಿರುಗಿ ಬಂದಮೇಲೂ ಆತನ ಪತ್ನಿ
೪ ಸರೋಜ ನಳಿನಿ
ನಗೇಂದ್ರ ನಂದಿನಿಯು ಬಂಗಾಳ ದೇಶದ ಹಿಂದೂ ಪದ್ಧ ತಿಯಂತೆ ಪರದೆ ಯೊಳಗಿದ್ದು ಕೊಂಡ್ಕು ತನ್ನ ಸ ನರ ಪೊ ಸಣೆಗನಿ ವಿಚಾರಣೆಗೂ
ಒಳಪಟ್ಟ ವಳಾಗಿದ್ದಳು. ಸರೋಜ ನಳಿನಿಯು ಘೆ ಮೇಲೂ ಆಕೆ ತ ರ್ಷಗಳಸಿರಿಗೆ ಹಾಗೆಯೇ 1. ದ್ದಳು ಆಕೆಯು ಆ ಬಳಿಕ ಪರದೆಯನ್ನು ನ್ನು ತೆಗೆದುಹಾಕಿ) ಜನರೊಂದಿಗೆ ನಿಸ್ಚಂಕೋಚವಾಗಿ ಇರಲಾ ರಂಭಿಸಿದಮೇಲೂ ಸತ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದನ್ನು ಕಲಿಯಲೇ ಇಲ್ಲ; ತನ್ನ ಸತಿಯೆ ಯೂರೋಪಿರ್ಯ ಸ್ನೇಹಿತರೊಂದಿಗೆ ಎ ಭಾಸೆಯಲ್ಲಿಯೆ? ಮಾತನಾಡುತ್ತಿ ದ್ರಳು. ಆಕೆಯು ಪತಿ ಸರಾಯಣೆಯಾದ ಸಹಧರ್ಮಿ ನಾ ವಾತ್ಸಲ್ಯ ್ಯಪೂರಿತಳಾದ ತಾಯಿಯಾಗಿಯೂ, ಚಲ ದ ಗೃಹಿಣಿಯಾಗಿಯೂ ಇದ್ದು ದರಿಂದ ತನ್ನ ಮಕ್ಕ ಳಿಗೆ ಯೋಗ್ಯವಾ ವೆ
ತಾಯಿಯ
ವೆ ಲೋಕ ಮೋಹಿ ನಿಯ ರಾ ನ
ನೂಯಿ ಮತ್ತು
ನ್ನು ತನ್ನ ಉತ್ತಮ WE ಅಜ್ಜಿ ಯಡ ಸರೋಜ ನಳಿನಿಯು ಕ ಗಳ್ ಪ್ರತಿದಿನದ ಶಿಷಾ ಪ್ರಚಾರ ನ ದೇವತಾ ಕಾರ್ಯಗತ ನ್ನು ಸರೋಜ ನಳಿನಿಯ ಅಜ್ಜಿ ತಪ್ಪದೆ ನಡಸು ತ್ತಿ ದ್ಚಳು. ಚ ಸರೋಜ ನಳಿ
ಸರೋಜ ನಳಿನಿಯು ಚಿಕ್ಕಂ ದಿನಿಂದಲೂ ತನ್ನ ತಂಜಿಯ ಹಿಂದೂ ಮತ್ತು ಯೂರೋನಪಿರ್ಯ ಸೆ ಸ್ನೇಹಿ ಹಿತರೊಡನೆ ಬೆರೆತು ಮಾತನಾಡುತ್ತ ಲಿದ್ದುದ ರಿಂದಲೂ, ತನ್ನೆ ಆರನೆಯ ವಯಸ್ಸಿನಲ್ಲ ಇಂಗ್ಲೆಂಡಿಗೆ ಹೋಗಿ ಆರು ತಿಂಗಳ ಕಾಲ ಅಲ್ಲಿದ್ದು ಬಂದಿದ್ದುದರಿಂದಲೂ ಬಾಲ್ಯದಲ್ಲಿ ಅವಳ ವಿದ್ಯಾಭ್ಯಾಸಕ್ಕೆ ಹೆಚ್ಚು ಸಹಾಯವಾಯಿತು
ಸರೋಜ ನಳಿನಿ ೫
ಆಕೆಯು ಪಾಠಗಳೊಡನೆ ಕುದುರೆಸವಾರಿ ಚೆಂಡಾಟಿ ಮುಂತಾದ ಬಯಲಿನ ಆಟಗಳನ್ನೂ ಕಲಿತಳಲ್ಲದ್ದೆ ಹಾಡುವುದರಲ್ಲೂ ವಾದ್ಯ ಗಳನ್ನು ನುಡಿಸುವುದರಲ್ಲೂ ನಿಪುಣತೆಯನ್ನು ಪಡೆದಿದ್ದಳು. ಆಕೆಗೆ ಒಳ್ಳೆಯ ಶಾರೀರವು ಇದ್ವಿ ತಲ್ಲದೆ ಹೊಸಹೊಸ ಹಾಡುಗಳನ್ನು ಕಲಿಯಲು ಬಹಳ ಆಸೆಯೂ ಇದ್ದಿತು. ಆಕೆಗೆ ಅವಳ ತಂದೆಗಿದ್ದಂತೆಯೇ ಕೈ ತೋಟದಲ್ಲಿ ಆಸಕ್ತಿ ಹೆಚ್ಚು. ತನ್ನ ತಾಯಿಗೆ ಕೆಲಸ ಕಾರ್ಯಗಳಲ್ಲಿ ಸಹಾಯಮಾಡುವು ದಾಗಲಿ, ಪಾಠೆಗಳನ್ನು ಓದುವುದು ಮುಂತಾದ ಕೆಲಸಗಳಾಗಲಿ ಇಲ್ಲದ ವೇಳೆಗಳಲ್ಲೆಲ್ಲ, ಆಕೆ ತನಗಾಗಿ ಗೊತ್ತಾಗಿದ್ದ ಚಿಕ್ಕ ಪ್ರದೇಶದಲ್ಲಿ ಸ್ವಂತವಾಗಿ ತಾನು ಏರ್ಪಡಿಸಿಕೊಂಡಿದ್ದ ಹೂ ಮತ್ತು ತರಕಾರಿ ತೋಟದಲ್ಲಿ ಬಹಳ ಉತ್ಸಾಹದಿಂದ ಕೆಲಸಮಾಡಲು ಓಡಿ ಹೋಗುತ್ತಿದ್ದಳು.
ಮದುವೆಗೆ ಮೊದ ಸ ಆಕೆಗೆ ಎಸ್ರಾಜ್, ಪಿಯಾನೊ ಮತ್ತು ಪಿಟೀಲು ಈ ವಾದ್ಯಗಳನ್ನು ನುಡಿಸಲು ಬರುತ್ತಿತ್ತು. ಮದುವೆಯಾದ ಮೇಲೆ ಸಿತಾರು ನಯನವ ಅಭ್ಯಾಸಮಾಡಿದಳು. ಆದರೆ ಅವಳಿಗೆ ಪಿಟೀಲೇ ಇತರ ವಾದ್ಯಗಳಿಗಿಂತಲೂ ಇಷ್ಟವಾದದ್ದು. ವಾರಕ್ಕೊಂದು ಹೊಸ ಹಾಡಿನಂತೆ ಅವಳ ಮೊದಲಿನ ಸಂಗೀತದ ಉಪಾಧ್ಯಾಯರಿಂದ ಕಲಿಯುತ್ತಿ ದ್ರಳು. ತಾನು ಪಾಠೆಶಾಲೆಯಲ್ಲಿ ನಿದ್ಯಾಭ್ಯಾಸ ಮಾಡಲಿಲ್ಲವಲ್ಲಾ ಎಂದು ಆಕೆಗೆ ಆಗಾಗ್ಗೆ ವ್ಯೈಸನನವುಂಟಾಗುತ್ತಿತ್ತು. ಆದರೆ ಆಕೆಯು "ಶಾಲೆಗೆ ಹೋಗದೇ ಇದ್ದು ದರಿಂದಲೇ ಆಕೆಯ ಮನಸ್ಸೂ ಸ್ವಭಾವವೂ ಸರಳತೆ ಯಿಂದಲೂ ನವ್ಯತೆಯಿಂದಲೂ ಮಾಧುರ್ಯದಿಂದಲೂ ತುಂಬಿದ್ದು, ಆಗತಾನೆ ವಿಕಸಿತವಾದ ಪುಷ್ಪದಂತೆ ರಂಜಿಸುತ್ತಿದ್ದುವು. ಮತ್ತು ಈ ಗುಣಗಳನ್ನು ಆಕೆ ತನ್ನ ಜೀವಮಾನದ ಎಲ್ಲ ಬದಲಾವಣೆಗಳಲ್ಲಿಯೂ ಎಲ್ಲ ಕಷ್ಟಗಳಲ್ಲಿಯೂ ಎಲ್ಲ ಉದ್ಯೋಗಗಳಲ್ಲಿಯೂ ಬಿಡದೆ ಕಾಪಾಡಿಕೊಂಡಿದ್ದಳು.
1
ತನ್ನ ಬಾಲ್ಯದಲ್ಲಿ ಆಕೆಗೆ ಬಹು ಪ್ರಿಯವಾದ ಕೆಲಸವೇನೆಂದರೆ ತನ್ನ ತಾಯಿತಂಜೆಗಳ ಸೇವೆ. ಪ್ರತಿರಾತ್ರಿಯೂ ತನ್ನ ತಂದೆಯು ಮಲಗುವುದಕ್ಕೆ. ಮುಂಚೆ ಆತನು ಕುಡಿಯಲು ಹಾಲನ್ನು ಪ ತೆಗೆದುಕೊಂಡು ಕೋ ಕೊಡುತ್ತಿದ್ದಳು; ಆತನು ಮಲಗಿದ ಮೇಲೆ ಆತನ ಮೋಜಗಳಲ್ಲಿ ಸಣ್ಣ ಹಾವು, ಚೇಳು ಅಥವಾ ಇತರ ನಿಷಜಂತುಗಳು ಇದ್ದೀತೇನೋ ಎಂದು
೬ ಸರೋಜನಳಿನಿ
ನೋಡುತ್ತಿದ್ದಳು. ಶನಲ್ಲಾ ಆಕೆಗೆ ಪ್ರತಿದಿನದ ಕರ್ತವ್ಯಗಳಾಗಿದ್ದುವು.
ಅವುಗಳಲ್ಲಿ ಯಾವುದ ನ್ನೂ ಯಾವಾಗಲೂ ಆಕೆಯು ಮಾಡದೆ ಇರುತ್ತಿ ರಲಿಲ್ಲ.
ಎರಡನೆಯ ಅಧ್ಯಾಯ ದಾಂಪತ್ನ ರ
ನಾನು ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸ್ವಲ್ಪ ಕಾಲದ ಅನಂತರ ಉದ್ಯೋಗಕ್ಕೆ ಸೇರಿದ ಮೇಲೆ, ೧೯೦೬ ನೆಯ ಇಸವಿ ಜನವರಿ ತಿಂಗಳಲ್ಲಿ ಸರೋಜ ನಳಿನಿಯನ್ನು ಮೊಟ್ಟಿ ಮೊದಲು ಕಂಡದ್ದು. ಆಗ ಆಕೆಯು ಒಳ್ಳೆಯ ದೃಢಾಂಗಿಯಾಗಿ, ಚಟುವಟಿಕೆ ಯುಳ್ಳವಳಾಗಿ, ತೆಳ್ಳಗೂ, ಎತ್ತ ಹ ಯಾ ಸೌಂದರ್ಯವತಿಯಾಗಿಯೂ ಇದ್ದಳು. £6 ರ ಎಂಬ ಕಾದಂಬರಿಯ ಲೇಖಕರು ಆಕೆ ಯನ್ನು « ಅತಿ ಸೌಂದರ್ಯವತಿ; ಅವಳ ತಾಯಿ ಮತ್ತು ಅಕ್ಕ ತಂಗಿಯರಿ ಗಂ ಸೌಂದರ್ಯವತಿ? ಎಂದು ವರ್ಣಿಸಿರುವರು. ಅದೇ ವರ್ಷ ಜುಲೈ ತಿಂಗಳಲ್ಲಿ ನಾನು ಆಕೆಯನ್ನು ಮದುವೆಯಾಗಲು ಆಕೆಯ ತಂದೆ ಯನ್ನು ಅಪ್ಪಣೆ ಕೇಳಿದೆನು. ಆ ಮೇಲೆ ನಮ್ಮಿಬ್ಬರಿಗೂ ನಿಶ್ಚಿತಾರ್ಥ ವಾಯಿತು. ನಮಗೆ ೧೯೦೬ನೆಯ ಇಸವಿ ಸೆಪ್ಟೆಂಬರ್ ೨೩ನೆಯ ತಾರೀಖಿನ ದಿವಸ ಮದುವೆಯಾಯಿತು. ಆಗ್ಗೆ ಆಕೆಗೆ ೧೯ ವರ್ಷಗಳು ತುಂಬಿದ್ದುವು. ಆ ನ ಆಕೆ ನನ್ನ ನ್ನು ಎಡೆಬಿಡದೆ ನನ್ನ ಜೀವೆನಭಾಗಿ ಯಾಗಿದ್ದ ಳು. ನಮಗೆ ಗುವಡ ಎರಡು ವರ್ಷಗಳ ಅನಂತರ ನಮ ಮಗನು” ಹುಟ್ಟಿ ದಾಗ ಮೂರು ತಿಂಗಳ ಕಾಲ ತನ್ನ ತೌರುಮನೆಗೆ ಹೋ ಗಿದ್ದೆ ದ್ದು; “ವೈದ್ಯರ ಮಾತಿನ ಪ್ರಕಾರ ನಮ್ಮ ಮಗನನ್ನು ಅವನ ಆರೋಗ್ಯಕ್ಕಾ ಗಿ ಬೆಟ್ಟದ ಸ್ಥಳಕ್ಕೆ ಆಕೆಯು ಕೆರೆದುಕೊಂಡುಹೋಗಗಿದ್ದದ್ದು; ಮತ್ತು ಇಂಥಾ ಇತರ ಒಂದೆರಡು ಸಂದರ್ಭಗಳಲ್ಲಿ ಹೊರತು 'ಜೇಕೆ ಯಾವಾಗಲೂ ಒಂದು ದಿವಸವಾದರೂ ಕೂಡ ನಮ್ಮ ದಾಂಪತ್ಯ ಜೀವನದ ಹದಿನೆಂಟು ವರ್ಷಗಳ ಕಾಲದಲ್ಲಿ ನನ್ನ ನ್ನು ಆಯು ಬಿಟ್ಟಿದ್ದ ನಳಲ್ಲನೆಂದು ದೃಢವಾಗಿ ಹೇಳಬಹುದು,
ಸರೋಜನಳಿನಿ ೭
ನಾನು ಪೂರ್ಣಿಯಾ ಜಿಲ್ಲೆಯ ಕಿಸನ್‌ಗಂಜ" ಎಂಬ ಊರಿನಲ್ಲಿ ಸಬ್ ಡಿವಿಜನ್ ಆಫೀಸರಾಗಿದ್ದಾಗ, ಪದೇ ಪದೇ ನಾನು “ ಸರ್ಕ್ಯೂಟ್? ತಿರುಗುವಾಗ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅನೇಕ ಸಲ ಮೂವತ್ತು ನಲವತ್ತು ಮೈಲಿಗಳಷ್ಟು ದೂರ ಕುದುರೆಯಮೇಲೆ ಹೋಗಬೇಕಾದ ಸಮಯ ಬರುತ್ತಿತ್ತು. ಈ ಕೆಟ್ಟ ರಸ್ತೆಗಳಲ್ಲಿ ಹೋಗ ಬಹುದಾಗಿದ್ದದ್ದು ಎತ್ತಿನ ಗಾಡಿಯೊಂದೇ. ಆಗ ನನ್ನ ಮಗನು ಚಿಕ್ಕ ಕೂಸು. ಆ ನನ್ನ “ಸರ್ಕ್ಯೂಟ್” ಕಾಲಗಳಲ್ಲಿ ಸರೋಜ ನಳಿನಿಯು ಮನೆ ಯಲ್ಲಿರುವುದಕ್ಕೊಪ್ಪದೆ ನಮ್ಮ ಮಗುನಿನೊಡನೆ ಮೂವತ್ತು ನಲವತ್ತು ಮೈಲಿಗಳೂ ಎತ್ತಿ ಇ ಗಾಡಿಯಲ್ಲಿಯೇ ಒಂದೆಡೆಯಿಂದ ಮತ್ತೊಂದೆಡೆಗೆ ನನ್ನೊಡನೆ ಬರುತ್ತಿದ್ದಳು.
ನನ್ನ ಕಷ್ಟದ ಕೆಲಸಗಳಲ್ಲೆಲ್ಲಾ ಆಕೆಯು ಉತ್ಸಾಹದಿಂದ ನನಗೆ
ಸಹಾಯ ಸಾಡುತ್ತಿ ದಳು. ನಾನೆಲ್ಲಿ ಹೋದರಲ್ಲಿಗೆ ನನ್ನೊ ಡನೆ Cai ಅನುಕೂಲಿಸುವುದಕ್ಕೋಸ್ಯ ಸ್ಮರ ಮದುವೆಯಾದ ಬಳಿಕ ಕುದುಕೆಯ ಸ
ಯನ್ನು ಮತ್ತಷ್ಟು ರೂಢಿಪಡಿಸಿಕೊಂಡಳು. ಆಕೆಗೆ ಕುದುರೆಯ ಸವಾರಿ ಯೆಂದರೆ ಇಷ್ಟ. ಕುದುರೆಯ ಸವಾರಿಯಲ್ಲಿ ಆಕೆ ಪ್ರವೀಣಳಾಗಿದ್ದಳು. ಆಕೆಯು ಹತ್ತುತ್ತಿದ್ದ ಕುದುರೆಯು ಒಂದೆರಡು ಸಲ ನನ್ನನ್ನು ಎತ್ತಿ ಹಾಕಿದ್ದರೂ ಆಕೆಯನ್ನು ಬೀಳಿಸುತ್ತಿರಲಿಲ್ಲ. ಕುದುರೆಯ ಮೇಲೆ ಎರಡು ಕಾಲುಗಳನ್ನೂ ಒಂದೇ ಪಕ್ಕಕ್ಕೆ ಹಾಕಿಕೊಂಡು ಸವಾರಿ ಮಾಡು ತ್ತಿದ್ದಳು. ಸ್ತ್ರೀಯರಿಗೆ ಇದೇ ಸರಿಯೆಂತಲೂ, ಗಂಡಸರ ರೀತಿಯಲ್ಲಿ Wl ಪಕ್ಕಗಳಿಗೂ ಕಾಲು ಇಳಿಯಬಿಟ್ಟು ಸವಾರಿ ಮಾಡುವುದು ಹೆಂಗಸರಿಗೆ ಸ ಯಲ್ಲವೆಂತಲೂ ಆಕೆ ಹೇಳುತ್ತಿ ದಳು. ನಮಗೆ ನೋಟಾರುಗಾಡಿಇಬ್ಲದಿದ್ದಾ i ಆಕೆ "ನಮ್ಮ ಕುದುರೆಯ ಗಾಡಿಯನ್ನು ಕಲ್ಕ ತ್ರೈಯಲ್ಲಿ ಜನದ ಸಂದಣಿ ಹೆಚ್ಚಾ ಗಿರುವ ರಸ ಸ್ಪಗಳಲ್ಲಿಯೂ ಬಹಳ ಸುಲಭವಾಗಿ ಓಡಿಸುತ್ತಿದ್ದಳು. ನಾವು ಮೋಟಾರು ಕೊಂಡುಕೊಂಡ ಮೇಲೆ ನಾನು ನೋಟಾರು : ನಡೆಯಿಸುವಾಗ ಲೆಲ್ಲಾ ನನ್ನ ಪಕ ದಲ್ಲಿ ಕುಳಿತುಕೊಂಡು ಮೋಟಾರು ಬಿಡುವುದನ್ನೂ ಚೆನ್ನಾಗಿ *ಿಸುಕೊಂಡದು: ನಾನು ಸಬ್ ಡಿವಿಜನ್ ಕೆಲಸ ಸದಲ್ಲದ್ದ ನಾಲ್ಕು ವರ್ಷಗಳ ಕಾಲದಲ್ಲಿಯೂ ಆಗಾಗ್ಗೆ ಮೂವತ್ತು ನಲವತ್ತು ಮೈಲಿ
೮ ಸರೋಜ ನಳಿನಿ
ಗಳವರೆಗೆ ಗ್ರಾಮಾಂತರಗಳಲ್ಲಿ ಹಳ್ಳ ತಿಟ್ಟುಗಳಲ್ಲಿ ಇಬ್ಬರೂ ಒಟ್ಟಿಗೆ ಕುದುರೆ ಸೆ ಟ್ ಕಲ್ಪ ಚ ಸವಾರಿ ಹೋಗುತ್ತಿದ್ದೆ ವು.
ನಾನು ಆಡಿದ « ಟೆನ್ನಿಸ್” ಮುಂತಾದ ಆಟಿಗಳಲ್ಲಿ ಪ್ರತಿಯೊಂದ ರಲ್ಲೂ ಆಕೆಯು ನನ್ನ ಜೊತೆಗಾತಿ. ಆಕೆಗೆ“ ಟಿನ್ನಿಸ್?' ಚಂಡಾಟದಲ್ಲಿ ಬಹಳ ಇಷ್ಟ ವ್ದತಲ್ಪನೆ, ಆ ಆಟವನ್ನು ಆಕೆಯು ಬಹೆಳ ಚಾತುರ್ಯದಿಂದ ಆಡುತ್ತಿದ್ದ ಇ. ನಮಗೆ ಪರಿಚಿ ತರಾಗಿದ್ದೆ ಆಂಗ್ಲೇಯ ಮತ್ತು ಹಿಂದೂ ಹೆಂಗಸರಲ್ಲಿ ಆಕೆಯನ್ನು ಆ ಆಟದಲ್ಲಿ ಪರಿಶ್ರ ಮನಿದ್ದ ವರು ಬಹಳ ವಿರಳ. ನಾನು ನೇಪಾಳ್ ತರೈ ಪ್ರದೇಶಗಳಲ್ಲಿ ಆತೆಯಮೇಲಾಗಲಿ, "ಸುಂದರ್ ಬನ್ * ಕಾಡುಗಳಲ್ಲಿ ಕಾಲ್ಮಜೆಯಿಂದೆಲೇ ಆಗಲ್ಲಿ ಹುಲಿಗಳ ಬೇಟಿಗೆ ಹೋದರೆ ಆಗಲೂ ಆಕೆ ನನ್ನ ಜೊತೆಯಲ್ಲೇ ಬರುತ್ತಿದ್ದಳು. ಒಂದು ಸಾರಿ ನಾನು ಪೂರ್ಣಿಯಾ ಕಾಡಿನಲ್ಲಿ ಒಂದು ದೊಡ್ಡ ಹುಲಿಯನ್ನು ಬಂದೂಕದಿಂದೆ ಹೊಡೆದಾಗ ಆಕೆಯು ಸ್ವಲ್ಪವಾದರೂ ಭಯವಿಲ್ಲದೆ ನನ್ನ ಪಕ್ಕದಲ್ಲಿ ಆನೆಯಿಮೇಲೆ ಕುಳಿತು, ಗುಂಡುಗಳಿದ್ದ ಚೇಲವನ್ನೂ ಮತ್ತೊಂದು ಬಂದೂಕನ್ನೂ ಇಟ್ಟು ಕೊಂಡು, ನನ್ನ ಕೈಗೆ ಗುಂಡುಗಳನ್ನು ಕೊಡು ತ್ತಿದ್ದಳು. ಹತ್ತು ಅಡಿಗಳ ಉದ್ದ ವಿದ” ಆ ಭಯಂಕರವಾದ ಹುಲಿಯನು ನ್ನು ಕಂಡು ನಮ್ಮ ಸಂಗಡ ಇದ್ದ ಫೋಲೀಸಿನವನು ಭಯಸಟ್ಟರೂ, ಸರೋಜ ನಳಿನಿಯು ಸ ಸ್ವ ಲ್ಪವಾದರೂ ಭಯವನ್ನು ತೋರಿಸಲಿಲ್ಲ. ಸೊಟ್ಟ ಮೊದಲು ಆಕೆಯೇ ಲಿ ಹುಲಿಯನ್ನು ಕಂಡಳಲ್ಲದ, ನಿರ್ಭಯವಾಗಿ ಅದೆರ ಕಡೆಗೆ ತನ್ನ ಬೆರಳನ್ನು ತೋರಿಸಿ ನನ್ನ ಗಮನವನ್ನು ತಿರುಗಿಸಿದಳು.
ನಾನು ಆ ಹುಲಿಯನ್ನು ಘಾಯಪಡಿಸಿದ ಮೇಲೆ ಎರಡು ದಿವಸಗಳ ವರಿಗೆ ಅದನ್ನು ಅಟ್ಟ ಕೊಂಡು ಆನೆಯಮೇಲೆ ಹೋಗಬೇಕಾಯಿತು. ಆಗಲೂ ಸಹ ಆಕೆ ನನ್ನ ಸಂಗಡಲೇ ಇದ್ದಳು. ನಾವಿದ್ದ ಸ್ಥಳದಿಂದ ಎರಡು ಮೈಲಿಗಳ ದೂರದಲ್ಲಿರುವ ಬಿಡಾರಕ್ಕೆ ಆಕೆ ದಿನಕ್ಕೆ "ಎರಡಾವರ್ತಿ ಮತ್ತೊಂದು ಅನೆಯಮೇಲೆ : ಕುಳಿತು ಕೊ ಮಗುವಿಗೆ 5 ಹಾಲು ಕುಡಿಸಿ ನಮಗೆ ಆಹಾರವನ್ನು ತರುತ್ತಿದ್ದಳು. ಅನಂತರ ನಾವಿಬ್ಬರೂ ಆನೆಯ
* “ಸುಂದರ ವನ? ಗಂಗಾನದಿಯ ಮುಖದಲ್ಲಿ ಯಾವಾಗಲೂ ಮನುಷ್ಯನಿಂದ ಕಡಿಯಲ್ಪಡದೇ ಇರತಕ್ಕ ಂಥ ನಿಬಿಡವಾದ ಅರಣ್ಯ. |
ಸರೋಜನಳಿನಿ ೯
ಮೇಲೆ ಕುಳಿತು ಹಾಗೆಯೇ ಆಹಾರವನ್ನು ಸೇವಿಸುತ್ತ ಹುಲಿಯನ್ನು ಹುಡುಕುತ್ತಿದ್ದೆ ವು.
ಇತರ ಮೃ ಗಗಳ ಜೇಟಿಗೆ ಒಬ್ಬಂಟಿಗನಾಗಿ ನಾನು ಹೋದರೆ ಸರೋಜ ನಳಿನಿಯು ಸುಮ್ಮನಿರುತ್ತಿದ್ದಳು. ಆದರೆ ಹುಲಿಯ ಬೇಟಿಗೆ ಮಾತ್ರ ನಾನು ತನ್ನ ನ್ನು ಬಿಟ್ಟು 'ಒಬ್ಬಂದಗನಾಗಿ ಹೋದರೆ ಆಕೆ ಸಹಿಸುತ್ತಿರಲಿಲ್ಲ; ಹ ವೃಥಾ ಅಪಾಯಕ್ಕೆ ಒಳಗಾಗುವೆನೆಂದು ಭಯ ಪಡುತ್ತಿದ್ದಳು. ನಾನು ಯಾವಾಗಲಾದರೂ ಆಕೆಯು ಜೊತೆಗಿಲ್ಲದೆ ಒಬ ಂಓಗನಾಗಿ ಹುಲಿಬೇಟೆಗೆ ಹೋಗಬೇಕೆಂದು ನಿರ್ಧರಿಸಿದ ಕೂಡಲೇ ನನ್ನ ಬಂದೂಕನ್ನೂ ಗುಂಡುಗಳನ್ನೂ ಬಚ್ಚಿಟ್ಟು ಬಿಟ್ಟು ನಾನು ಬೇಟಿಗೆ ಹೋಗುವುದಕ್ಕಿಲ್ಲದುತೆ ಮಾಡಿಬಿಡುತ್ತಿದ್ದರು. ಆಕೆ ಅವುಗಳನು ಬಚ್ಚಿಟ್ಟಿದ್ದ ಸ್ಥಳವನ್ನು ನಾನು ಒಂದು ಸಾರಿ ಕಂಡುಹಿಡಿದೆನು. ಸರಕಾರದ ಅರಣ್ಯ ಶಾಖೆಯ ಉಪಪಾಲಕರಾದ ಕರ್ಕ್‌ಪ್ಯಾಟ್ರಿಕ್ (Kirkpatrick) ಎಂಬವರಜೊತೆಯಲ್ಲಿ ಹೊಗೆಯ ಯಂತ್ರದ ದೋಣಿಯಲ್ಲಿ ಹೋಗಿ ಅಲ್ಲಿಂದಾ ಜೆಗೆ ಕಾಲ್ಮಡೆಯಲ್ಲಿ ಕಾಡಿಗೆ ಹೊರಟಿನು, ಆಗ ನಾನು ಖುಲ್ಗಾನಿನಲ್ಲಿ ಡಿಸ್ಟ್ರಿಕ್ಟ್ "ಮ್ಯಾಜಿಸ್ಟ್ರೇಟ್ ಕೆಲಸದಲ್ಲಿದ್ದೆನು. ನನಗೆ ಸರ್ಕ್ಯೂಓಗಾಗಿ ಕೊಟ್ಟಿದ್ದ ಸರಕಾರದ ಹೊಗೆಯ ಯಂತ್ರದ ದೋಣಿಯು ಬಂಗಾಳಾ ಕೊಲ್ಲಿಯ ಅಂಚಿನಲ್ಲಿ, ಎಂದರೆ ಆ ಸುಂದರ್ ಬನ್? ಕಾಡುಗಳ ದಕ್ಷಿಣಕಡೆ ಯಲ್ಲಿ ನಿಲ್ಲಿಸಲ್ಪಟ್ಟತ ತ್ತು. ಹೇಗೋ ಸರೋಜ ನಳಿನಿಯು ನಾವು ಹೋಗಿದ್ದ ಸ್ಥಳವನ್ನು ತಿಳಿದುಕೊಂಡು ದಾರಿಯುದ್ದ ಕ್ಕೂ ಹುಲಿಗಳಿದ್ದ ಕಾಡು ಗಳಿದ್ದರೂ ಕೂಡ ಕೆಲವು ಸೇವಕರನ್ನು ಮಾತ್ರ ತೆಗೆ ಕರೆದುಕೊಂಡು ಕಾಲ್ನ `ಡೆಯಿಂದಲೇ ಬಂದು ಕಾಡಿನಲ್ಲಿ" ನಮ ನ್ನು ಸೇರಿದಳು. ಒಂದು ದಿವಸ್ಥ ನಾವು ಖುಲ್ಲಾನಿನ ಸುಂದರ್ ಬನ್ > ಕಾಡುಗಳಲ್ಲಿ ಒಂದು ಹುಲಿಯನ್ನು ಅಟ್ಟ ಬರುತ್ತಿ ದಾ ಗ ಆ ಹುಲಿಯ ಗರ್ಜನೆಯು ನಮಗೆ ಬಹಳ ಸಮೀಪ ಪದಲ್ಲಿಯೇ “ಠೀಳಬಂದಿತೆ. ಆ ಹುಲಿಯ ಆರ್ಭಟವು ಕೇಳಿಬಂದ ಕಡೆಗೆ ಅದನ್ನು ಹುಡುಕಿಕೊಂಡು ಕೈಯಲ್ಲಿ ಬಂದೂಕನ್ನು ಹಿಡಿದು ಕೊಂಡು ಆ ದಟ್ಟ ವಾದ ಸಾಗಿ ಮರೆಯಲ್ಲಿ ಮೆಲ್ಲಗೆ *ರಿಯುತ್ತಿ ದೆ ವು, ಆಗಲೂ" ಸಹ ಸರೋಜ ನಳಿನಿಯು ನಮ್ಮೊ 'ಡನೆಯೇ ಬಂದಳು.
೧೦ ಸರೋಜ ನಳಿನಿ
ಮತ್ತೊಂದು ದಿವಸ ನಾವು 4 ಸುಂದರ್‌ಬನ್? ಕಾಡುಗಳಲ್ಲಿ ತ್ತುತ್ತಿರಲು ಕತ್ತಲೆ ಕನಿದುಕೊಂಡಿತು. ಒಂದು ಹುಲಿಯು ನಮ್ಮ ಸನೆಯನ್ನು ಹಿಡಿದು ನಮ್ಮನ್ನು ಬೆನ್ನಟ್ಟಿತು. ನಮಗೆ ಅದರ ಹೆಜ್ಜೆಯ ಬ್ಬವೂ ಸಹ ಕೇಳಬರುತ್ತಿತ್ತು. ಆ ಕತ್ತಲೆಯಲ್ಲಿ ಅದನ್ನು ಗುರಿಯಿಟ್ಟು ಡುವುದು ಅಸಾಧ್ಯವಾಗಿದ್ದಿ ತು. ಬಂದೂಕನ್ನು ಆಗಾಗ್ಗೆ ಸುಮ್ಮನೆ ಹಾರಿಸಿ ಅದನ್ನು ಬೆದರಿಸಿ ಓಡಿಸುವುದೊಂದೇ ಉಪಾಯನಿತ್ತು. ಅಂಥಾ ಆಪತ್ಕಾಲದಲ್ಲಿಯೂ ಸರೋಜ ನಳಿನಿಯು ನನ್ನ ಪಕ್ಕದಲ್ಲಿ ಧೈರ್ಯವಾಗಿ ನಡೆದು ಬರುತ್ತಿದ್ದಳು.
ಈ
ಶ್ರ
೧೯೨೧ನೆಯ ಇಸವಿಯಲ್ಲಿ ನಾವು ಇಂಗ್ಲೆಂಡಿಗೆ ಹೋಗಿದ್ದಾಗ ನಾನು ಅಪೆಂಡಿಸೈ ಟಸ್ (Appendicitis) ಎಂಬ ಖಾಯಿಲೆಯಿಂದ ಬಹಳವಾಗಿ ನರಳಿಡೆನು ಆಗ ಸರೋಜ ನಳಿನಿಯು ಬಹಳ ಧೈರ್ಯವನ್ನು ತಂದು ಕೊಂಡು, ಒಬ್ಬೊಬ ವೈದ್ಯರ ಬಳಿಗೂ ನನ್ನನ್ನು ಕರೆದುಕೊಂಡು ಹೋಗಿ ತೋರಿಸಿ, ನನಗೊಂದು ದಾದಿತನದ ಆಸ್ಪತ್ರೆಯನ್ನು (Nursing home) ಗೊತ್ತುಮಾಡಿ, ನನಗೆ ಶಸ್ತ್ರಚಿಕಿತ್ಸೆಯು ನಡೆದ ಮೂರು ವಾರಗಳ ಕಾಲವೂ ಅದಾದಮೇಲೂ ತನ್ನ ಸ್ವಂತ ಯೋಚನೆಯನ್ನು ಬಿಟ್ಟು ಹೆಗಲಿರುಳೂ ನನಗೆ ಶುಶ್ರೂಸೆಯನ್ನು ಮಾಡಿದಳು.
ಒಂದುಸಾರಿ ವೀರಭೂಮಿ ( ಬೀರ್‌ಭೂಮ೯) ಎಂಬಲ್ಲಿ ನಾನು ಡಿಸ್ಟ್ರಿಕ್ಟ್ ಆಫೀಸರಾಗಿದ್ದಾಗ, ನಾವಿದ್ದ ಬಂಗಲೆಗೆ ಎರಡು ಮೈಲುಗಳ ದೂರದಲ್ಲಿದ್ದ ಒಂದು ಹಳ್ಳಿಗೆ ಬೆಂಕಿ ತಗುಲಿತು. ನಾನು ನನ್ನ ಮೋಟಾರಿನಲ್ಲಿ ಅಲ್ಲಿಗೆ ಹೊರಟಿನು. ಸರೋಜ ನಳಿನಿಯೂ ನನ್ನೊಡನೆ ಬರಲು ಹಟ ಹಡಿದಳು. ನಾವು ಆ ಹಳ್ಳಿಗೆ ಹೋಗಬೇಕಾದರೆ ಆ ರಾತ್ರಿಯಲ್ಲಿ ಮೋಟಾರಿನಿಂದಿಳಿದು ಕಾಲ್ನಡೆಯಿಂದ ಗದ್ದೆಗಳ ಮಾರ್ಗವಾಗಿ ಅರ್ಧ ಮೈಲಿ ದೂರ ನಡೆಯಬೇಕಾಗಿತ್ತು. ಇದನ್ನೆಲ್ಲಾ ಲಕ್ಷಿಸದೆ ತಾನೂ ಬಂದು ಬೆಂಕಿಯನ್ನು ಆರಿಸಲು ಸಹಾಯ ಮಾಡಿದಳು. ಒಂದು ಮನೆಯ ಹುಲ್ಲು ಛಾವಣಿಯು ಒಂದು ಕಡೆ ಉರಿದು ನನ್ನ ಮೇಲೆ ಬೀಳುವ ಸಮಯದಲ್ಲಿ ಸರೋಜ ನಳಿನಿಯು ಬಹಳ ಚಿತ್ತಸ್ಥೈರ್ಯದಿಂದ ನನ್ನನ್ನು ಬೇರೊಂದು ಕಡೆಗೆ ಎಳೆದು ಆ ಅಪಾಯದಿಂದ ತಪ್ಪಿಸಿ ಕಾಪಾಡಿದಳು.
ಸರೋಜ ನಳಿನಿ ೧೧
ಆಕೆ ನನ್ನ ಕಛೇರಿಯ ಕೆಲಸವನ್ನೂ ಇತರ ಕೆಲಸಗಳನ್ನೂ ಕುರಿತು ಎಲ್ಲ ವಿವರಗಳನ್ನೂ ನನ್ನಿಂದ ತಿಳಿದುಕೊಳ್ಳುತ್ತಿದ್ದಳು. ನಾನೇನಾದರೊಂದು ನಿಷಯವನ್ನು ಆಕೆಗೆ ಹೇಳದೆ ಬಚ್ಚಿಟ್ಟದ್ದೇ ಆದಕೆ ಅಸಮಾಧಾನಹಪಡುತ್ತಿದ್ದಳು. ನನಗೆ ಕಾರ್ಯದರ್ಶಿಯಾಗಿದ್ದು ಕೊಂಡು ಸಹಾಯಮಾಡಬೇಕೆಂಬ ಅಭಿಲಾಸೆಯಿಂದ ಟೈಪ್ ಕೈಟಂರ್ಗ ವಿದ್ಯೆಯನ್ನು ಸಹೆ ಕಷ್ಟ ಪಟ್ಟು ಕಲಿತುಕೊಂಡಳು. ನನ್ನ ಕೆಲಸದಲ್ಲಿ ಆಕೆಯಿಂದ ನನಗೆ ಎಷ್ಟು ಸಹಾಯವಾಯಿತೆಂಬುದನ್ನು ಇಲ್ಲಿ ನಿಸ್ತರಿಸಿ ಬರೆಯುವುದು ಸಾಧ್ಯವೇ ತಲ್ಲ, ಆಕೆಯಿಂದ ಸದಾ ಡೊಸ ಸ್ಫೂರ್ತಿಯನ್ನೂ ಹೊಸ ಸಲಹೆಗಳನ್ನೂ ಬಯಸುತ್ತಿದ್ದೆ, ಮತ್ತು ಪಡೆಯುತ್ತಿದ್ದೆ. ಆಕೆಯ ಪ್ರೀತಿ ಉತ್ಸಾಹೆಗಳಿಂದ ಕೂಡಿದ ಸಹಾಯನಿರಲಾಗಿ, ನಾನು ಯಾವ ಕೆಲಸ ವನ್ನು ಕೈಕೊಂಡರೂ ಅದು ನನಗೆ ಸಂತೋಷದಾಯಕವಾಗಿರುತ್ತಿತ್ತು. ನಾನೇನಾದರೂ ಯೋಚನೆಮಾಡುತಲಿದ್ದರೆ ಅಥವಾ ಖಿನ್ನಮನಸ ನಾಗಿದ್ದರೆ, ಅದನ್ನು ಆಕೆಯು ನನ್ನ ಮುಖಭಾವದಿಂದಲೇ ಊಹಿಸಿ, ಯೋಚನೆಗೆ ಕಾರಣವನ್ನು ನನ್ನಿಂದ ಕೇಳಿ ಎಲ್ಲವನ್ನೂ ತಿಳಿದುಕೊಂಡು, ಅದಕ್ಕೆ ಬೇಕಾದ ಸರಿಹಾರವನ್ನು ಯೋಚಿಸಿ ನನಗೆ ಸಮಾಧಾನ ಹೇಳುತ್ತಿದ್ದಳು. ಆಕೆಯು ಹೇಳಿದ ಆಲೋಚನೆಯು ಎಂದಿಗೂ ತಪ್ಪಾಗು ತ್ತಿರಲಿಲ್ಲ.
ನನ್ನ ಜೀವನದಲ್ಲಿ ಒದಗಿದ್ದ ಕೆಲವು ಮುಖ್ಯ ಘಟನೆಗಳಲ್ಲಿ ಆಕೆಯ ಆಲೋಚನೆಯು ವಿಶೇಷ ಸಹಾಯಕವಾಗಿತ್ತು. ಬಂಗಾಳಾ ಪ್ರಾಂತ ನಿಭಾಗದ ಕಾನೂನು ರದ್ದುಮಾಡಲ್ಪಟ್ಟಾಗ ನನ್ನನ್ನು ಬಿಹಾರಕ್ಕೆ ವರ್ಗಮಾಡಿದ್ದರು. ಬಂಗಾಳದಿಂದ ಬಿಹಾರವು ಬೇರೆಯಾದ ಮೇಲೆ ಬಿಹಾರ ದಲ್ಲೇ ಇದ್ದುಬಿಡಬೇಕೆಂದು ನನ್ನ ಅಭಿಲಾಸೆಯಾಗಿತ್ತು. ಏಕೆಂದರೆ ನನಗೆ ಬೇಟೆಯೆಂದರೆ ಬಹಳ ಇಷ್ಟ. ಬಿಹಾರದಲ್ಲಿ ಬೇಟಿಯಾಡಲು ಬೇಕಾದಷ್ಟು ಮೃ ಗಗಳಿದ್ದುವು. ಸಕೋಜ ನಳಿನಿಯು' ಫೀವು ನಿಮ್ಮ ಜೀವರವಷ ನನ್ನೂ" ಬೇಟಿಯಾಡುವುದರಲ್ಲಿಯೇ ಕಳೆಯಲಾರಿರಿ. ಬಾಳು ನಿಮ್ಮ ಮಾತೃಭೂಮಿಯಾದುದರಿಂದ ನಿಮ್ಮ ದೇಶದ ಜನರನ್ನು ನೀವು ಚೆನ್ನಾಗಿ ಬಲ್ಲಿರಿ. ಮತ್ತು ಬಂಗಾಳಿಯು ನಿಮ್ಮ ಮಾತೃ ಭಾಸೆ. ಆದುದರಿಂದ
೧೨ ಸರೋಜನಳಿನಿ
ಬಂಗಾಳಕ್ಕೆ ಹೋಗುವುದನ್ನೇ ನಿಶ್ಚಯಿಸಿರಿ. ಬಿಹಾರದಲ್ಲಿ ಸಾಧ್ಯವಾಗುವು ದಕ್ಕಿಂತಲೂ ಹೆಚ್ಚಾಗಿ ಬಂಗಾಳದಲ್ಲಿ ನೀವು ಪ್ರಜಾ ಸೌಖ್ಯವನ್ನು ಸಾಧಿಸಲು ಅವಕಾಶವಿರುವುದು? ಎಂದಳು. ಆಕೆಯ ಅಭಿಪ್ರಾಯ ದಂತೆಯೇ ನಡೆದೆನು.
ಮೂರು ನಾಲ್ಕು ವರ್ಷಗಳ ಕಾಲ ನಾನು ಡಿಸ್ಟ್ರಿಕ್ಟ್ ಜಡ್ಡಿಯ ಕೆಲಸದಲ್ಲಿದ್ದೆ ನು. ಸರೋಜ ನಳಿನಿಯು " ಜಡ್ಜಿಯ ಕೆಲಸಕ್ಕೆ ಸಂಬಳವು ಹೆಚಾ ಗಿದ್ದರೂ ಅದು ಆರೋಗ ವನ್ನು ಕೆಡಿಸುತ್ತದೆ. ನಾವು ಹಣವೊಂದಕ್ಕೇ ಹೆಚ್ಚು ಲಕ್ಷ್ಯ ಕೊಡುವುದು ಸರಿಯಲ್ಲ. ನೀವು ಕಲೆಕ್ಟರ್ ಕೆಲಸಕ್ಕೇ ಹಿಂತಿರುಗುವುದು ಒಳ್ಳೆಯದು. ಆಗ ದೇಶಕ್ಕೆ ಹೆಚ್ಚು ಸೇವೆಯನ್ನು ಮಾಡಲು ಅವಕಾಶವೂ ದೊರೆಯುವುದು? ಎಂದಳು. ಆ ಕಾಲದಲ್ಲಿ ಜಡ್ಡಿಗಿಂತ ಕಲೆಕ್ಟರಿಗೆ ಬಹಳ ಕಡಮೆ ಸಂಬಳವು ಬರುತ್ತಿತ್ತು. ಆಕೆಯ ಆಲೋಚನೆಯಿಂದ ನನಗೆ ಪ್ರತಿತಿಂಗಳೂ ೫೦೦, ೬೦೦ ರೂಪಾಯಿಗಳ ವರೆಗೆ ನಷ್ಟವುಂಟಾದರೂ ಆಕೆಯ ಸಲಹೆಯಂತೆಯೇ ನಡೆದೆನು.
ಮೇಲೆ ಹೇಳಿದ ಎರಡು ವಿಷಯಗಳಲ್ಲಿ ನಾನು ಆಕೆಯ ಯೋಚನೆ ಯಂತೆ ನಡೆದುದಕ್ಕಾಗಿ ಸಪಶ್ವಾತ್ತಾಪಸಡಬೇಕಾದ ಕಾರಣವಾವುದೂ ಒದಗಲಿಲ್ಲ. ನನಗೆ ವಯಸ್ಸಾದಂತೆಲ್ಲ ಆಕೆಯ ಸಲಹೆಗಳ ಬೆಲೆಯನ್ನು ತಿಳಿದು ಶ್ಲಾಭಸುತ್ತಿರುನೆನು. ಆ ಎರಡು ವಿಷಯಗಳಲ್ಲದೆ ಇನ್ನೂ ಲೆಕ್ಕವಿಲ್ಲದಷ್ಟು ವಿಷಯಗಳಲ್ಲಿ ಆಕೆಯಿಂದ ಪಡೆದ ಆಲೋಚನೆಗಳಿಂದ ನನ್ನ ಜೀವನ ಮಾರ್ಗವೇ ಬದಲಾವಣೆ ಹೊಂದಿದೆ. ಇದನ್ನೆಲ್ಲಾ ವಿಸ್ತಾರವಾಗಿ ಹೇಳಲು ಸಾಧ್ಯವಿಲ್ಲ.
ನಾನು ಏನಾದರೊಂದು ಪದ್ಯವನ್ನಾಗಲಿ ಗದ್ಯವನ್ನಾಗಲಿ ಹೊಸದಾಗಿ ಬರೆದರೆ ಅದನ್ನು ಆಕೆಯು ಚಿತ್ತಿಲ್ಲದಂತೆ ಜೆನ್ನಾಗಿ ಒಂದು ಪುಸ್ತಕದಲ್ಲಿ ಬರೆದು, ನನ್ನನ್ನು ಇನ್ನೂ ಬರೆಯುವಂತೆ ಪ್ರೋತ್ಸಾಹಿಸುತ್ತಿದ್ದಳು. ನಾನು ಇಂಗ್ಲಿಷ್ ಭಾಷೆಯಿಂದ ತರ್ಜುಮೆ ಮಾಡಿದ “ ಭಜಾರ್‌ಬಾನ್ಸಿ? ಎಂಬ ಮಕ್ಕಳ ಗೀತೆಗಳ ಪುಸ್ತಕವೊಂದಿದ್ದಿತು. ಆಕೆಯ ಉತ್ಸಾಹವೇ ಈ ಪುಸ್ತಕಕ್ಕೆ ಕಾರಣ. “ಕೆಯು ತಾನಾಗಿಯೇ ಅದರಿಂದ ಕೆಲವನ್ನು
ಸರೋಜನಳಿನಿ ಓಕ
? ಹಾಡಲನುಕೂಲಿಸುವಂತೆ ಅವಕ್ಕೆ ಸ್ವ ರಹಾಕಿದಳು. ಆಮೇಲೆ ಕೆಲವು ಸ್ನೇಹಿತರೂ ನಾನೂ ಕೇಳಿಕೊಂಡಮೇಕಗೆ” ಆಕೆ ಸ್ತ್ರೀ ವಿದ್ಯಾಭ್ಯಾಸ ಮತ್ತು
sy ಯರ ಉನ್ನ ತಿ ಮೊದಲಾದ ಮಹಿಳೆಯರ ಅಭಿವೃ ದ್ಧ ಯ ವಿಷಯಗಳನ್ನು
ಕುರತು Ne, ಲೇಖನಗಳನ್ನು ಬರೆದು ಸತ್ರಿಕಿಗಳಿಗೆ ಕಳುಹಿಸಿದಳು.
ಯ
ನಾನಿದ್ದ ಡಿಸ್ಟ್ರಿಕ್ಟಿನಲ್ಲ ವ್ಯವಸಾಯದ ಇಲಾಖೆಯ ಸಭೆಗಳಿಗಾಗಲಿ ಪರಸ್ಪರ ಸಹಾಯ ಸಂಘಗಳ ಸಭೆಗಳಿಗಾಗಲಿ ನಾನು ಹೋದರೆ ಆಕೆಯೂ ಉತ್ಸಾಹದಿಂದ ನನೊ ಡನೆ ಬರುತ್ತಿದ್ದಳು. « ಹೆಂಗಸರ ಏಳಿಗೆಗಾಗಿ ನಾನು ಯೋಚಿಸುತ್ತಿರುವ ಪ್ರಯತ್ನಗಳ ಬ ಬಗ್ಗೆ ನಿಮ್ಮ ಚರ್ಚೆಗಳಿಂದ ನನಗೆ ಅನೇಕ .. ಒಳ್ಳೆಯ ಸಲಹೆಗಳು "ನೊರೆಯುತ್ತ ನೆ? ಎಂದು
ಆಕೆ ನನಗೆ ಹೇಳು ತ್ತಿದ್ದಳು. ೧೯೨೩ನೆಯ ಇಸವಿಯಲ್ಲಿ ಬಂಕೂರವನ್ನು ಬಿಟ್ಟು ಬರುವು ದಕ್ಕೆ ಕೆಲವು ದಿವಸಗಳ ಮುಂಚೆ ನಾನು, ಡಿವಿಜನಲ್ ಕಮಿಷನರ ಜೊತೆಯಲ್ಲಿ ಆಮ್‌ಜೋರ್ ಎಂಬ ಊರಿನ ಪರಸ್ಪರ ಸಹಾಯ ಸಂಘದವರು ವ್ಯವಸಾಯಕ್ಕಾಗಿ ಕಟ್ಟದ್ದ ಪ್ರಖ್ಯಾತವಾದ ಅಣೆಕಟ್ಟನ್ನು ವಾ ಹೋಗಿದ್ದೆನು. ಸರೋಜ ನಳಿನಿಯೂ ಅಲ್ಲಿಗೆ ಬರುವುದಾಗಿ ಹೆಟಹಿಡಿದಳು. « ಪರಸ್ಪರ ಸಹಾಯ ಸಂಘಗಳಿಂದ ಜನರು
ಏನನ್ನು ಸಾಧಿಸುತ್ತಾರೆಂಬುದನ್ನು ನಾನು ನೋ ಡದಿದ್ದರೆ ನಮ್ಮ ಗ್ರಾವಸಾಂತರಗಳಲ್ಲರುವ ಅಷ ಳನ್ನೂ ಅವುಗಳ ಪರಿಹಾರ ವಿಧಾನವನ್ನೂ ನಾನು ಹೇಗೆ ತಿಳಿದುಕೊಳ್ಳುವು ದು?” ಎಂದಳು. ನಾವು ಅಲ್ಲಿಗೆ ಹೋಗವು ದಕ್ಕೆ ಕೆಲವ್ರು ದಿವಸದ ಹಿಂದಿನಿಂದಲೂ ಮಳೆಯು ಎಡೆಬಿಡಜಿ ಸುರಿ ಯುತ್ತಿದ್ದುದರಿಂದ ರಸ್ತೆಯು ಬಹಳ ಕೆಟ್ಟು, ಪ್ರಯಾಣ ಅಸಾಧ್ಯವಾಗಿತ್ತು. ದಾರಕೇಶ್ವರಿ ನದಿಯಲ್ಲಿ ಪ್ರವಾಹವು ಹೆಚ್ಚಿ ಬಹಳ ಹಾನಿಕರವಾಗಿ ಹರಿ ಯುತ್ತಿತ್ತು. ಆದರೆ ಆಕೆಯು ಅದನ್ನೆಲ್ಲಾ ಲಕ್ಷಿಸಲೇ ಇಲ್ಲ ನಾವು ಒಂದು ತೆಪ್ಪದ ಮೇಲೆ ಮೋಬಾರು ಸಹಿತವಾಗಿ ನದಿಯನ್ನು ದಾಟದೆವು. ಆ ರಸ್ತೆಯ ಅನೇಕ ಸ್ಥಳಗಳಲ್ಲಿ ನಮ್ಮ ಮೋಟಾರು ವಂಣ್ಣಿ ನಲ್ಲಿ ಹೂತು ಕೊಂಡಿತು. ಸರೋಜ ನಳಿನಿಯು ನಗುತ್ತಾ ಕೆಸರಿನಲ್ಲಿಯೇ ನಡೆದಳು. ನಾವು ಕಡೆಯ ಒಂದೂವರೆ ಮೈಲಿಗಳನ್ನು ಗದ್ದೆ ಗಳಲ್ಲಿ ನೀರಿನೊಳಗೆ ನಡೆದು ಕೊಂಡು ಹೋಗಬೇಕಾಗಿತ್ತು. ಕಡೆಯ ವರೆಗೂ ಆಕೆಯು ಸ್ವಲ್ಪವಾದರೂ
A
೧೪ ಸರೋಜ ನಳಿನಿ
ವಿಶ್ರಾಂತಿ ತೆಗೆದುಕೊಳ್ಳ ಲಿಲ್ಲ. ಕೆಸರು ತುಂಬಿದ ಉಡುಪಿನೊಡನೆ ಕಟ್ಟಿ ಯನ್ನು ಮುಟ್ಟ, ನೀರಾವರಿಗಾಗಿ ಏರ್ಪಟ್ಟಿದ್ದ ಆ ಜಲಾಶಯವನ್ನು ನೋಡಿಯೇ ನೋಡಿದಳು.
ಮೂರನೆಯ ಅಧ್ಯಾಯ ಗೃಹಕೃತ್ಯ ಮನೆಯನ್ಳು ಒಪ್ಪವಾಗಿ ಇಟ್ಟುಕೊಳ್ಳುವುದರಲ್ಲಿ ಸರೋಜ ನಳಿನಿಯು ಬಹಳ ಚತುರೆಯಾಗಿದ್ದಳು. ಅವಳ ತಾಯಿಯು ವಿಧವಿಧವಾದ ಭೋಜ್ಯ ಗಳನ್ನು ಮಾಡಲು ಆಕೆಗೆ ಕಲಿಸಿದ್ದರು. ಕೊನೆಯಸಕ್ಷ ಒಂದು ಭಕ್ಷ್ಯ ವನ್ನೂ, ಸೇಲವು ಸಿಹಿ ತಿಂಡಿಗಳನ್ನೂ ಮಾಡದೆ ಆಕೆ ಒಂದು ದಿವಸವಾದರೂ ಇರುತ್ತಿರಲಿಲ್ಲ. ಈ ಪದ್ಧತಿಯನ್ನು ಆಕೆಯು ಎಂದೂ ತಪ್ಪಿಸುತ್ತಿರಲಿಲ್ಲ. ಮನೆಯನ್ನು,--ಅದರಲ್ಲೂ ಮುಖ್ಯವಾಗಿ ಅಡಿಗೆಯ ಮನೆ, ಉಗ್ರಾಣ, ಊಟದ ಮನೆಗಳನ್ನು ಆಳುಗಳು ನಿರ್ಮಲವಾಗಿಡುವಂತೆ ಮಾಡುವುದು ಆಕೆಯ ನಿತ್ಯದ ಕೆಲಸ. ಸೇವಕರು ಸರಿಯಾಗಿ ಕೆಲಸವನ್ನು ಮಾಡದಿದ್ದರೆ ತಾನೇ ಪೊರಕೆಯನ್ನು ಅಥವಾ ಬಟ್ಟಿಯನ್ನು ತೆಗೆದುಕೊಂಡು ಆ ಕೆಲಸ ವನ್ನು ಮಾಡುವುದಕ್ಕೆ ಹೊರಡುತ್ತಿದ್ದಳು. ಆಕೆಗೆ ಸ್ವಲ್ಪ ವ್ಯಯದಿಂದ ಮನೆಯನ್ನು ಚೆನ್ನಾಗಿ ಅಲಂಕರಿಸಿಡಲು ಗೊತ್ತಿತ್ತು. ಆಕೆಯು ಮನೆ ಯನ್ನು ಸಿಂಗರಿಸಿದ್ದ ರೀತಿಯನ್ನು ಕಂಡು ಆಕೆಯ ಭಾರತೀಯ ಮತ್ತು ಯೂರೋಪಿಯನ್ ಸ್ನೇಹಿತರು ಬೆರಗಾಗುತ್ತಿದ್ದರು. ಆಕೆಗೆ ಯಾರೂ ಕಲಿಸಿಕೊಡದಿದ್ದರೂ ಮದುವೆಯಾದ ಬಳಿಕ ತಾನೇ ಹೊಲಿಗೆಯನ್ನೂ ಕಸೂತಿ ಕೆಲಸವನ್ನೂ ಕಲಿತುಕೊಂಡು ಅವುಗಳಲ್ಲಿ ನಿಪುಣಳಾದಳು.
ಆಕೆಯು ಎಂದಿಗೂ ಸುಮ್ಮನೆ ಕಾಲಕಳೆಯುತ್ತಿರಲಿಲ್ಲ. ವಿಶ್ರಮಿಸಿ ಕೊಳ್ಳುತ್ತಿರುವ ಸಮಯದಲ್ಲಾಗಲಿ, ರೈಲುಗಾಡಿಯಲ್ಲಿ ಪ್ರಯಾಣ ಮಾಡು ತ್ತಿರುವಾಗಲಾಗಲಿ ಆಕೆಯು ಹೆಣಿಗೆಯ ಕೆಲಸವನ್ನೂ ಕಸೂತಿಯ ಕೆಲಸ
ವನ್ನೂ ಮಾಡುತ್ತಿದ್ದಳು. ನಮ್ಮ ಮನೆಯಲ್ಲರುವ ಪ್ರತಿಯೊಂದು
ಸರೋಜ ನಳಿನಿ ೧೫
ಪರದೆಯೂ ಪ್ರತಿಯೊಂದು ಮೇಜಿನ ಬಟ್ಟೆಯೂ ಆಕೆಯು ಸ್ವತಃ ಬರೆದ ಚಿತ್ರಗಳಿಂದ ಅಥವಾ ಆಕೆಯು ಹಾಕಿದ ಕಸೂತಿಯಿಂದ ಅಲಂ ಕೃತವಾಗಿದ್ದು ಪ್ಪ. ಈ ಬಗೆಯ ಸಾಮಾನುಗಳನ್ನು ನಾನು ಯಾವಾ ಗಲೂ ಕೊಂಡದ್ದೇ ಇಲ್ಲ. ನಮ್ಮ ಯೂರೋಪಿಯನ್ ಮತ್ತು ಹಿಂದೂ ಸ್ನೇಹಿತಕೆಲ್ಲರೂ ಆಕೆಯ ಸುಂದರವಾದ ಮತ್ತು ಬಗೆಬಗೆಯ ಕುಶಲ ವಿದ್ಯೆಗಳನ್ನು ಕಂಡು ಮೆಚ್ಚುತ್ತಿದ್ದರು. ಆಕೆಯು ಯಾವು ದಕ್ಕೆ ಕೈಹಾಕಿದರೂ ಅದನ್ನು ರಮಣೀಯವಾಗಿ ಮಾಡುತ್ತಿದ್ದಳು. ಆಕೆ ಯಾವ ಕೆಲಸವನ್ನು ಹಿಡಿದು ಮಾಡಿದರೂ ಆಕೆಯ ಹೃದಯ ದಲ್ಲಿದ್ದ ಅಸಾಧಾರಣವಾದ ಸಂತೋಷದಿಂದಲೂ ಸೊಗಸಿನಿಂದಲೂ ಅದು ಬೆಳಗಿ, ಉತ್ತಮರೀತಿಯಲ್ಲಿ ಪೂರ್ಣವಾಗುತ್ತಿದ್ದಿತು. ನಾವು ಡಿಸ್ತ್ರ ಕ್ಚುಗಳಲ್ಲಿದ್ದ ೧೭ ವರ್ಷಗಳಲ್ಲಿಯೂ ವಾರಕ್ಕೆ ಎರಡು ಮೂರಾವರ್ತಿ ಅಂಗ್ಲ ಸ ದ ತರುಗಳಿಗೆ ಔತಣಗಳನ್ನು ಮಾಡಬೇಕಾಗಿತ್ತು. ಆ ಸಂದರ್ಭಗಳಲ್ಲಿ ಅಂಗಡಿಗೆ ಹೋಗಿ ಸಾಮಾನು ತರುವುದು ಮೊದಲುಗೊಂಡು ಅಡಿಗೆಯ ಕೆಲಸದ ಮೇಲ್ರಿ ಚಾರಣೆ ಮೇಜುಗಳ ಳನ್ನು ಸಿದ್ಧ ಪಡಿಸಿ ಹೂಗಳೇ ಮುಂತಾ ದವುಗಳಿಂದ ಅಲಂಕರಿಸುವುದು- -ಮುಂತಾದ ಏಲ್ಲ ಕೆಲಸಗಳನ್ನೂ ಸರೋಜ ನಳಿನಿಯು ತಾನೇ ಮಾಡುತ್ತಿದಳು. ಇಸ್ಟೇ ಅಲ್ಲ. ಅತಿಥಿಗಳನ್ನು ಆದರಿ ಸುವುದರಲ್ಲಿಯೂ, ಅವರೊಡನೆ ಹಿತಕರವಾಗಿಯೂ ಸ್ನೇಹಪೂರ್ವಕ ವಾಗಿಯೂ ಮಾತನಾಡಿ ಎಲ್ಲರನ್ನೂ ಸಂತೋಷಗೊಳಿಸುವುದರಲ್ಲಿಯೂ ಆಕೆಗೆ ಅಸಮಾನವಾದ ಚತುರತೆಯಿತ್ತು. ಗೃಹೆಕೃತ್ಯ ಮೊದಲುಗೊಂಡು ರಾಜಕೀಯದವರೆಗೆ ಎಲ್ಲ ವಿಷಯಗಳಲ್ಲಿಯೂ ಸರಳತೆಯಿಂದಲೂ ಹೈದ ಯಂಗಮವಾಗಿಯೂ ಸಂಭಾಷಣೆ ನಡಸಲು ಆಕೆ ಶಕ್ತಳಾಗಿದ್ದಳು.
ನಾವಿಬ್ಬರೂ ಮಾದಕ ದ್ರವ್ಯಗಳನ್ನು ಸೇವಿಸುವವರಲ್ಲವಾದರೂ ನಮ್ಮ ಆಂಗ್ಲೇಯ ಸ್ನೇಹಿತರಿಗಾಗಿ ಮನೆಯಲ್ಲಿ ಕೆಲವು ಬಗೆಗಳ ಮ ಪಾನೀಯಗಳನ್ನು ಇಟ್ಟಿ ರುತ್ತಿದ್ದೆವುು ಸರೋಜ ನಳಿನಿಯು ನಮ್ಮ ಆಂಗ್ಲೇಯ ಸ್ಥೆ ಸೀಹಿತರಲ್ಲಿ ಯಾರೆ ಯಾನುದು ಇಷ್ಟ ವೆಂಬುದನ ನ್ನು ಚಿನ್ನಾ ಗ ಅಂತು ಆ ಬಗಯ ಪಾನೀಯಗಳನ್ನು ಕೊಡಿಸುತಿ ್ರಿದ್ದಳು. ಬಂದೂ ಸೆ ಸ್ನೇಹಿತ ರಲ್ಲಿ ಕೇವಲ ಸ್ವಲ್ಪಜನರು ಮದ್ಯಪಾನ ಮಾಡುವವರಿದ್ದರು. ಆದರೂ ಅಂಥವರು ನಮ್ಮ ಮನೆಗೆ ಬಂದಾಗ, ನಮ್ಮ ಹಿಂದೂ ಜನರು ಮದ್ಯಪಾನ
೧೬ ಸರೋಜ ನಳಿನಿ ಮಾಡುವುದು ಆಕೆಗೆ ಅಸಮ್ಮತವಾದುದರಿಂದ, ಅವರಿಗೆ ಎಂದೂ ಮದ್ಯವನ್ನು
ಕೊಡುತ್ತಿರಲಿಲ್ಲ. ಅವರಿಗೆ ತಾನು ಏತಕ್ಕೆ ಕೊಡುವುದಿಲ್ಲವೆಂಬುದನ್ನು ಮರೆಮಾಚದೆ ಅವರಿಗೇ ಹೇಳಿಬಿಡುತ್ತಿದಳು.
ಆಕೆಗೆ ಮಾತೃಭಾಷೆಯಲ್ಲಿ ಬಹಳ ಪ್ರೀತಿ. ಆಕೆಗೆ ಬಂಗಾಳಿಯಲ್ಲಿ ಒಳ್ಳೆಯ ಜ್ಞಾನವಿದ್ದಿತಾದರೂ ಇಂಗ್ಲಿಷ್ ಭಾಸೆಯಲ್ಲಯೂ ಚೆನ್ನಾಗಿ ಪರಿಶ್ರಮನಿದಿತ್ಲು ಆದರೂ ಶನ ಮತಸ್ಥರೊಡನೆ ಮಾತನಾಡುವುದಕ್ಕೂ ಅವರೊಡನೆ ಪತ್ರವ್ಯವಹಾರಕ್ಕೂ ವಂಗ ಭಾಷೆಯನ್ನೇ ಉಪಯೋಗಿ ಸುತ್ತಿದಳು. ಆಕೆಯು ಪಾಠಶಾಲೆಗೆ ಹೋಗಿ ಓದಲಿಲ್ಲವಾದುದರಿಂದ ಅಲ್ಲಿ ಕಲಿಯಬೇಕಾಗಿದ್ದ ವಿದ್ಯೆಯನ್ನು ಬಹಳ ಕಷ್ಟಪಟ್ಟು ನನ್ನ ಸಹಾಯದಿಂದ ಕಲಿತಳು. ಚರಿತ್ರೆ, ಅರ್ಥಶಾಸ್ತ್ರ, ಇಂಗ್ಲಿಷ್ ಮತ್ತು ಬಂಗಾಳಿ ಸಾರಿತ್ಯ
ಮುಂತಾದವುಗಳಲ್ಲಿ ನನ್ನಿಂದ ತಪ್ಪದೆ ಪಾಠಗಳನ್ನು ಕಲಿಯುತ್ತಿದಳು.
ಆ ಪಾಠಗಳನ್ನು ಬಹಳ ಎಚ್ಚರಿಕೆಯಿಂದ ತನ್ನ ಪುಸ್ತಕದಲ್ಲ ಬರೆದಿಡುತ್ತಿದ್ದಳು.
ಆಕೆಯ ಅನೇಕ ಗೃಹಕೃತ್ಯಗಳ ಮತ್ತು ಹೊರಗಿನ ಕೆಲಸಗಳ ಮಧ್ಯೆದಲ್ಲಿ
ಇವನ್ನೂ ಕಲಿಯಲು ಹೇಗೆ ನಿರಾಮ ಮಾಡಿಕೊಳ್ಳುತ್ತಿದಳೋ ಎಂಬುದು ನಗೆ ಯಾವಾಗಲೂ ಆಶ್ಚರ್ಯಕರವಾಗಿತ್ತು.
ನಮ್ಮ ಗೃಹಕೃತ್ಯದ ವೆಚ್ಚದ ವಿಷಯವಾಗಿ ಸರೋಜ ನಳಿನಿಯು ಒಂದು ಲೆಕ್ಕವನ್ನಿಟ್ವದ್ದಳು. ತಾನು ಮಾಡಿದ ಪ್ರತಿದಿನದ ವೆಚ್ಚವನ್ನೂ ಅದರಲ್ಲಿ ಬರೆದಿಡುತ್ತಿದ್ದಳೆಲ್ಲದ್ದೆ ಆ ಪುಸ್ತಕವು ಹೆತ್ತಿರನಿಲ್ಲದಿದ್ದಾಗ ವೆಚ್ಚದ ವಿವರಗಳು ಮರೆತುಹೋದೀಶೆಂದು ಒಂದು ಚೀಟಿಯಲ್ಲಿ ಬರೆದಿಟ್ಟು ಕೊಳ್ಳು ತ್ತಿದ್ದಳು. ಪ್ರತಿನಿತ್ಯವೂ ಲೆಕ್ಕಗಳನ್ನು ರಾತ್ರಿ ಕೂಡಿನೋಡುತ್ತಿದ್ದಳು. ಅದರಲ್ಲಿ ಒಂದು ಕಾಸು ಹೆಚ್ಚು ಕಡಮೆ ಬಂದರೂ ಕೂಡ ಆಕೆಗೆ ಸಮಾ ಧಾನನಿರುತ್ತಿ ರಲಿಲ್ಲ. ತನ್ನ ಲೆಕ್ಕದ ಪುಸ್ತಕವನ್ನು ತೆಗೆದುಕೊಳ್ಳದೆ ಆಕೆಯು ಎಲ್ಲಿಗೂ ಹೋಗುತ್ತಿರಲಿಲ್ಲ. ನಾನು ಇದಕ್ಕಾಗಿ ಆಕೆಯನ್ನು ಹಾಸ್ಯ ಮಾಡುತ್ತಿದ್ದನು. ನಾನೊಬ್ಬನೇ (( ಸರ್ಕ್ಯೂಹಗೆ ? ಹೋದ ಸಮಯ ಗಳಲ್ಲಿ ನಾನು ಲೆಕ್ಕ ನಿಡುವಂತೆ ಆಕೆಯು ಬಲಾತ್ಮರಿಸುತ್ತಿದ್ದಳು. ನಾನು ಹಾಗೆ ಇಡದಿದ್ದರೆ ವ್ಯಸನಪಡುತ್ತಿದ್ದಳು. ನಮ್ಮ ದಾಂಪತ್ಯದ ಹದಿನೆಂಟು ವರ್ಷಗಳಲ್ಲಿ ಆಕೆಯು ಒಂದುಕಾಸನ್ನಾದರೂ ಅನಾವಶ್ಯಕವಾಗಿ ವೆಚ್ಚ
ಸರೋಜ ನಳಿನಿ ೧೬
ಮಾಡಿಲ್ಲ. ಹೀಗೆ ಲೆಕ್ಕವಿಡುವ ಪದ ತಿಯನ್ನು ಆಕೆ ಕೊನೆಗಾಲದ ಕಾಯಿಲೆಯಲ್ಲ ಹಾಸಿಗೆ ಹಿಡಿದವರೆಗೂ ಇಟ್ಟುಕೊಂಡಿದ್ದಳು. ಹದಿನೆಂಟು ವರ್ಷದ ಮೇಲೆ ಎರಡು ತಿಂಗಳ ಕಾಲದಲ್ಲ ಒಂದು ದಿನವೂ ತಪ್ಪದೆ ಆಕೆ ಬರೆದಿಟ್ಟಿರುವ ಲೆಕ್ಕದ ಪುಸ್ತಕವು ಈಗಲೂ ಇದೆ. ಇದರಲ್ಲಿ ಪ್ರತಿ ದಿವಸದ ವೆಚ್ಚವೂ ಆಕೆಯ ಸುಂದರವಾದ ಅಕ್ಷರದಲ್ಲಿ ಬರೆದಿದೆ.
3
ಪ್ರತಿಯೊಂದು ವರ್ಷವೂ ಬಗೆಬಗೆಯ ಉಪ್ಪಿನಕಾಯಿ, ಚಟ್ಟಿ “ಪುಡಿ ಮುಂತಾದ ಪದಾರ್ಥಗಳನ್ನು ಅವಳೇ ಸ್ವಂತವಾಗಿ ತಯಾರಿಸುತ್ತಿದ್ದಳು. ಬಂಗಾಳ ದೇಶದಲ್ಲಿ ಮೊಸರಿನಿಂದ ತಯಾರಿಸಲ್ಪಡುವ ಸಂದೇಶರ್ಶ (Sandesh) ಎಂಬ ಹೆಸರುವಾಸಿಯಾದ ಸಿಹಿ ತಿಂಡಿಯನ್ನು ಮಾಡುವುದ ರಲ್ಲಿಯೂ, ಹಿಟ್ಟು, ತುಪ್ಪ, ಉಪ್ಪು ಇವುಗಳಿಂದ ತಯಾರಾಗುವ ಸಿಂಗಾರ ಮತ್ತು ಪಿವಿ (Singara and Nimki) ಎಂಬ ತಿಂಡಿಗಳನ್ನು ಮಾಡುವುದರಲ್ಲಿಯೂ ಸರೋಜ ನಳಿನಿಯು ಬಹಳ ಪ್ರವೀಣೆಯಾಗಿದ್ದಳು. ಈ ಭಕ್ಷ್ಯಗಳನ್ನು ಆಕೆಯ ಅತಿಥಿಗಳು ಬಹಳ ಆಸೆಯಿಂದ ಎದುರು ನೋಡುತ್ತಿದ್ದರು. ಅದರಲ್ಲೂ ಆಕೆಯ ಯೂರೋಪಿರ್ಯ ಅತಿಥಿಗಳಿಗೆ ಅನ್ರ ಬಹು ಇಷ್ಟ.
ಆಕೆಯು» ಮನೆಯ ಕೆಲಸಗಳನ್ನು ಮಾಡುವುದರಲ್ಲಿ ಮಾತ್ರವೇ ತೃಪ್ತಿ ಹೊಂದಿರಲಿಲ್ಲ. ನನ್ನ ಪುಸ್ತಕಗಳನ್ನು ಸರಿಯಾಗಿ ಜೋಡಿಸುವುದೂ ನನ್ನ ಬ್ಯಾಂಕ್ ಲೆಕ್ಕಗಳನ್ನು ಇಡುವುದೂ ಅಲ್ಲದೆ ನನ್ನ ಸಂಬಳವನ್ನು ತೆಗೆದುಕೊಂಡುಹೋಗಿ ಪ್ರತಿ ತಿಂಗಳೂ ಬ್ಯಾಂಕಿಗೆ ತಲಪಿಸಿ ಬರುತ್ತಿದ್ದಳು. ಒಟ್ಟಿನಲ್ಲಿ ನಾನು ನನ್ನ ಕಛೇರಿಯ ಕೆಲಸವನ್ನು ಮಾಡುತ್ತಿದ್ದೆ ನಲ್ಲದೆ ಮನೆಯ ವಿಷಯದಲ್ಲಿ ನಾನೇನೂ ಮಾಡಬೇಕಾಗಿರಲಿಲ್ಲ. ಆಕೆಯೇ ಉಳಿದ ಕೆಲಸಗಳನ್ನೆಲ್ಲಾ ಮಾಡುತ್ತಿದ್ದಳು, ಅವುಗಳನ್ನು ಚೆನ್ನಾಗಿಯೂ ಮಾಡುತ್ತಿದ್ದಳು.
ನಮ್ಮ ದಾಂಪತ್ಯದ ೧೮ ವರ್ಷಗಳಲ್ಲಿ ಸರ್ಕಾರಿ ನೌಕರಿಯಲ್ಲ ನನಗೆ ಊರಿಂದೂರಿಗೆ ವರ್ಗವಾದದ್ರು ಕಡೆಯ ಪಕ್ಷ ಇಪ್ಪತ್ತೊಂದು ಸಲ. ' ಈ ಇಪ್ಪತ್ತೊಂದು ಸಲಗಳಲ್ಲಿ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಸಂಸಾರವನ್ನು ಹೂಡಬೇಕಾಗಿತ್ತು. ಅನೇಕ ಸ್ಥಳಗಳಲ್ಲಿ ಸರ್ಕಾರದವರೇ ನಿಯಮಿಸಿದ 2
೧೮ ಸರೋಜ ನಳೆನಿ
ಮನೆಗಳಿದ್ದ ವ್ರ. ಆದರೂ ನಾನೇ ಮೇಜು, ಕುರ್ಜಿ ಮುಂತಾದ ಮರದ ಸಾಮಾನುಗಳನ್ನು ಒದೆಗಿಸಿಕೊಳ್ಳ ಬೇಕಾಗಿತ್ತು. ನನಗೆ ವರ್ಗವಾದಾಗ ಪ್ರತಿಯೊಂದು ಸಲವೂ ಮರದ ಸಾಮಾನುಗಳು, ಸಠೆಗಳು ಪಾತ್ರೆಗಳು, ಗಾಜಿನ ಪಾತ್ರೆಗಳು ಮುಂತಾದ ಸಾಮಾನುಗಳನ್ನು ಊರಿಂದೂರಿಗೆ ಸಾಗಿಸಲು ಜೋಪಾನವಾಗಿ ಕಟ್ಟುವುದು ಬಿಚ್ಚುವುದು ಇಪ್ಪಗಳನ್ನು ಸರೋಜ ನಳಿನಿಯು ತಾನೆ ಮಾಡುತ್ತಿದ್ದಳು. ಅವುಗಳಲ್ಲಿ ಒಂದು ಸಾಮಾನಾದರೂ ಕೂಡ ಯಾವಾಗಲೂ ಒಡೆದು ನಾಶವಾಗಲಿಲ್ಲ. ನನ್ನ ಸ್ವಂತ ಪುಸ್ತಕಗಳನ್ನು ಕೂಡ ಆಕೆಯೆ" ಬಸ್ತು ಕಟ್ಟಿಕೊಂಡು ಹೋಗಿ ಬಿಚ್ಚಿಡುತ್ತಿದ್ದಳು. ಮಿತಿಯಿಲ್ಲದೆ ಶ್ರಮ ವಹಿಸುವ ಶಕ್ತಿ ಆಕೆಗಿದ್ದದಲ್ಲದೆ, ಆಕೆ ಅದರಿಂದ ಸಂತೋಷಸಡುವಂತೆ ಕಾಣುತ್ತಿತ್ತು. ಸರ್ಕಾರಿ ಉದ್ಲೋ ಗದೆ ಸಂಬಂಧವಾಗಿ ಊರಿಂದೂರಿಗೆ ತಿರುಗುವುದರಲ್ಲಿ ಸಾವಿರ ಅನನುಕೂಲ ಗಳಿದ್ದರೂ ಕೂಡೃತನ್ನ ದಿನಚರಿಯ ಕೆಲಸಗಳಲ್ಲಿ ಆಕೆ ಒಂದು ದಿವಸವಾದರೂ ಡ್ನೈಯನ್ನು ತೋರಿಸಿದ್ದಲ್ಲ. ನಮ್ಮ ಮಗುವನ್ನು ನಮ್ಮ ಸ್ನೇಹಿತರೆಲ್ಲರೂ “ಪ್ರೈಸ್ ಬೇಬಿ” (ಬಹುಮಾನದ ಮಗು) ಎಂದು ಕರೆಯುತ್ತಿದ್ದರು; ಅಷ್ಟು ಚೆನ್ನಾಗಿ ಆ ಮಗು ಇದ್ದುದನ್ನು ಕಂಡು ಆಕೆಯ ಮಾತ್ಮಕಲಾ ನಿಪುಣತೆಗಾಗಿ ಎಲ್ಲರೂ ಆಕೆಯನ್ನು ಹೊಗಳುತ್ತಿದ್ದರು.
6 PEC
ಹಾಲಿಗಾಗಿ ಆಕೆ ಮನೆಯಲ್ಲೆ ಒಂದು ಹಸುವನ್ನು ಸಾಕಿದಳು. ಅದರ ಆಹಾರದ ವಿಷಯದಲ್ಲೂ ಕೊಟ್ಟಿಗೆಯನ್ನು ಚೊಕ್ಕಟ ಪಡಿಸುವುದ
ರಲ್ಲಿಯೂ ಹಾಲು ಕರೆಯುವುದರಲ್ಲಿಯೂ ತಾನೇ ಶ್ರದ್ಧೆ ವಹಿಸಿ ನೋಡಿ ಕೊಳ್ಳುತ್ತಿದ್ದಳು.
ತನ್ನ ಮಗನ ನಿದ್ಯಾಭ್ಯಾಸದ ವಿಚಾರವನ್ನೂ ಆಕೆಯೆಂ ವಹಿಸಿ ಕೊಂಡಳು. ತಾನೇ ತನ್ನ ಮಗನಿಗೆ ಇಂಗ್ಲಿಷ್ ಭಾಸೆಯ ಪಾಠಗಳನ್ನು ಹೇಳಿಕೊಡುತ್ತಿದ್ದಳ . ಆಕೆಯು ಸಂಗೀತ ಹಾಡುವುದನ್ನೂ ವಾದ್ಯ ಬಾಜಿ ಸುವುದನ್ನೂ ಮಗಸಿಗೆ ಕಲಿಸಿದಳಲ್ಲದೆ ಟೆನ್ನಿಸ್ ಬ್ಯಾಡ್‌ಮಿಂರ್ಟ ಮೊದಲಾದ ಆಟಗಳನ್ನೂ ಸಹ ಕಲಿಸಿದಳು. ನಾನಾಗಲಿ ನನ್ನ ಮಗ ನಾಗಲಿ ಕಾಯಿಲೆಯಿಂದ ಮಲಗಿದರೆ ತಾನೇ ನಮ್ಮನ್ನು ಉಪಚರಿ ಸುತ್ತಿದ್ದಳು. ರೋಗಿಗಳನ್ನು ಪಚರಿಸುವುದರಲ್ಲ ಆಕೆ ಚತುರೆಯಾಗಿ
ಸರೋಜ ನಳಿನಿ ೧೯
ದ್ಜಳು. ಇದಕ್ಕೆ ಉದಾಹರಣೆಯಾಗಿ ಒಂದು ಸಂಗತಿಯನ್ನು ಹೇಳಬಹುದು. ಒಂದು ದಿವಸ ನಾನು ಮೋಬಾರಿನಲ್ಲ ಕಛೇರಿಗೆ ಹೋಗುತ್ತಿದ್ದಾಗ ಎದುರಿಗೆ ಬರುತ್ತಿದ್ದ ರಸ್ತೆ ಘಟ್ಟ ಸುವ ಯಂತ್ರದ ಹೊಗೆಯಿಂದ ಒಂದು ಚಿಕ್ಕ ಕಲ್ಲಿದ್ದಲು ಧೂಳು ನನ್ನ ಕಣ್ಣಿನೊಳಕ್ಕೆ ಬಿತ್ತು. ನೋವಾದದ್ದರಿಂದ ದಾರಿಯಲ್ಲ ನಿಂತು ನನಗೆ ತಿಳಿದ ನೇತ್ರ ವೈದ್ಯರ ಹತ್ತಿರಹೋಗಿ ಅವರಿಗೆ ನನ್ನ ಕಣ್ಣನ್ನು ತೋರಿಸಿದೆನು. ಅವರು ಅನೇಕ ಶಸ್ತ್ರಗಳಿಂದಲೂ, ಎಲೆಕ್ಟ್ರಿಕ್ ದೀಪದಿಂದಲೂ ಅರ್ಧ ಘಂಟಿಯಕಾಲ ಪರೀಕ್ಷಿಸಿದ ಬಳಿಕ « ಏನೂ ಇಲ್ಲ; ಇದ್ದಲು ಚೂರು ಈಚೆಗೆ ಬಂದುಬಿಟ್ಟಿರಬೇಕು, ” ಎಂದುಬಿಟ್ಟರು. ಅದು ಕಣ್ಣಿಂದ ಬಂದಿಲ್ಲವೆಂದು ನನಗೇನೋ ತೋರಿತು. ಆದರೂ ಅನಂತರ ಕಛೇರಿಗೆ ಹೋದೆ. ನೋವು ಹೆಚ್ಚಾಗುತ್ತಲೇ ಇತ್ತು. ಸ್ವಲ್ಪ ಹೊತ್ತು ಕೆಲಸ ಮಾಡಿದಮೇಲೆ ಮನೆಗೆ ಹೋಗಿ ನನ್ನ ಹೆಂಡತಿಗೆ ತಿಳಿಸಿದೆನುು ಆಗ ಆಕೆ ತನ್ನೆ ಕೊನೆಗಾಲದ ಕಾಯಿಲೆ ಯಲ್ಲಿ ಮಲಗಿದ್ದಳು. ಮಲಗಿದ್ದ ಹಾಗೆಯೇ ಎಲ್ಲ, ಕಣ್ಣು ತೋರಿಸಿ? ಎನ್ನುತ್ತಾ ನನ್ನ ಕಣನು ದ.ಸಷ್ಮಿಸಿದಳು. ಒಂದು ಸಲ ನೋಡಿದ
ಖ್ ಣೌ ಚಿ ಮಾತ್ರಕ್ಕೇ «ಆ ಅಗೋ, ಅಲ್ಲಿದೆ! ನನಗೆ ಕಾಣಿಸಿತು? ಎಂದು ಹೇಳಿ
ಮಲಗಿದ್ದಂತೆಯೇ ಒಂದು ಕೈವಸ್ತ ದೆ ತುದಿಯಿಂದ ಆ ಧೂಳನ್ನು ಕಣ್ಣಿನಿಂದ ತೆಗೆದುಬಿಟ್ಟಿಳು ಇದರಿಂದಲೇ ಈ ಕಾಲದ ಪುಸ್ತಕ ಪಂಡಿತರ ವೈದ್ಯ ಚತುರತೆಗೂ, ಹೆಂಗಸಿನ ಸಹಜವಾದ ಚತುರತೆಗೂ ಇರುವ ತಾರತಮ್ಯ ವನ್ನು ತಿಳಿಯಬಹುದಲ್ಲವೆ?
((
೧೯೦೮ನೆಯ ಇಸವಿಯಲ್ಲಿ ನಾನು ಬಕ್ಸಾರಿನ ಸಬ್ ಡಿವಿಜನಲ್ ಆಫೀಸರಾಗಿದ್ದಾಗ ಭಾನುವಾರಗಳಲ್ಲಯೂ, ರಾತ್ರಿ ಊಟವಾದಮೇಲೂ ಸರ್ಕಾರಿ ಕೆಲಸವನ್ನು ಮಾಡುವುದು ನನ್ನ ಪದ್ಧತಿಯಾಗಿತ್ತು. ಹೀಗೆ ಸ್ವಲ್ಪವೂ ವಿರಾಮನಿಲ್ಲದೆ ಕೆಲಸ ಮಾಡುತ್ತಿದ್ದೆನಾದುದರಿಂದ ನನ್ನ ದೇಹಾರೋಗ್ಯವು ಕೆಡುತ್ತ ಬಂದಿತು. ಆಗಿನಿಂದ ಸರೋಜ ನಳಿನಿಯು ಭಾನುವಾರಗಳಲ್ಲಿಯೂ ರಾತ್ರಿ ಊಟವಾದನಂತರವೂ ಕೆಲಸಮಾಡುವು ದನ್ನು ತಪ್ಪಿಸುತ್ತಿದ್ದಳು. ಊಟಮಾಡುವಾಗ ಓದುವುದು ಅಜೀರ್ಣಕಾರಿ ಯಾದುದರಿಂದ “ಆ ಊಟಮಾಡುವಾಗ ಓದಬಾರದು? ಎಂದು ಕಟ್ಟಾಜ್ಞೆ
೨೦ ಸರೋಜ ನಳಿನಿ ಮಾಡಿಬಿಟ್ಟಳು. ಅದರಂತೆ 'ನಡೆಯದೆ, ಊಟಮಾಡುವಾಗ ಪುಸ್ತಕ ವನ್ನೊಃ ಅಥವಾ ವೃತ್ತಾಂತ ಪತ್ರಿಕೆಯನ್ನೊ ನಾನು ಕೈಯಲ್ಲಿ ಹಿಡಿದುಕೊಂಡಿದರೆ, ಅವಳು ಅದನು ್ಸಿ ಕಸಿದುಕೊಂಡು ಹೋಗುತ್ತಿದ್ದಳು.
ie
ನಾಲ್ಕನೆಯ ಅಧ್ಯಾಯ ಭಾರಕೀಯ ಮಹಿಳಾ Cid
ಆಕೆಯ ಔದಾರ್ಯವೂ ಕೆಲವ್ರು ಅಂತಸ್ತುಗಳವರಿಗಾಗಲಿ ಪರಿಮಿತವಾಗಿರಲಿಲ್ಲ. ಬಡವರು, ಕ ಎ Ea ಕೀಳುಪಂಗಡ ದವರು, ೫. ಮಹವ ರ ಅಮೆರಿಕಾ
1೩... ಲವ್ರ ಮತಗಳವರಿಗಾಗಲಿ ಹ ಹಾ” ವ್ರ ್ರ
© gee
( ನ ೧೧ ಆಪ್ತ ಸ್ನೇಹಿತರಲ್ಲಿ ಮಹಮ್ಮದ ರಾ ಎಂಬವರೂ, ಅವರ ಸಹೋದರರಾದ ಸೈಯದ" ಹಸ್ಸನ್ ಇಮಾಂ ಎಂಬು ವರೂ ಸರೋಜ ನಳಿನಿಯಲ್ಲಿ ಬಹಳ ಗೌರವವಿಟ್ಟಿದ್ದರಲ್ಲದೆ, ಆಕೆಯನ್ನು
ಆಕೆಯ ಮನೆಯ ಮುದ್ದು ಹೆಸರಾದ “ರಾಣಿ” ಎಂಬ ಮಾತಿನಿಂದ ಕರೆಯುತ್ತಿದ್ದರು. ಪ್ರತಿಯೊಬ್ಬರನ್ನೂ ತನ್ನ ದೆಯಾಗುಣದಿಂದಲೂ, ಕೌಶಲದಿಂದಲೂ, ಸಿಷ್ಟಪಟಿ ಸ್ಪಭಾವದಿಂ ಗ ಆಕೆಯು ಆಕರ್ಷಿಸಿ ತನ್ನ ತ ಬ ಜಾಂ ಮಿಸೆಸ್ ಸಿ. ಎ. ಬೆಂಟ್ಲಿ, ಮಿಸೆಸ್ ಎ. ಇ. ಬೌ ನ್ ಮತ್ತು ಮಿಸೆಸ್ ಎಫ್. ಸ್ಪಾ ನಿ ಎಂಬ ಮೂವರು ಆಂಗ್ಲೇಯ ಸ್ತ್ರೀಯರು ಆಕೆಯ ಪ್ರಿಯ ಸ್ನೇಹಿತೆಯರಾಗಿದ್ದರು. ಆಕೆಯು ಪರದಾ ಪದ್ಧ ತಿಯನ್ನ ನುಸರಿಸುವ ಹಿಂದ್ಕೂ ಮುಸಲ್ಮಾನ್ ಮತ್ತು ಮಾರ್ವಾಡೀ ಹೆಂಗಸರನ್ನು, ಕಂಡು ಅವರೊಂದಿಗೆ ಸ ಸಹ ಬೆಳೆಸುವುದರಲ್ಲಿ. ಹೆಚ್ಚು ಆಸಕ್ತಿ ಯುಳ್ಳವಳಾಗಿದ್ದಳು. ಅನೇಕ ಮಹಮ್ಮ ದೀಯ ಸ್ತ್ರೀಯರು "ಆಕೆಯು ಸ್ಥಾಪಿಸಿದ ಮಹಿಳೆಯರ ಸಂಘಕ್ಕೆ ಸದಸ್ಯರಾಗಿ ಸೇರ ಲಾರಂಭಿಸಿದರು. ಆಕೆಯೂ ಕೂಡ ಅವರ ಸೌಂದರ್ಯವನ್ನೂ ಜಾಣತನ ನವನ್ನೂ, ವಿಷಯ
ಲ್ಯ